ದೂರದರ್ಶನ ಮಿತ್ರವೋ ಶತ್ರುವೋ ತಿಳಿದುಕೊಳ್ಳಿ!

ಯಾವುದನ್ನು ದೂರವಿಡಬೇಕೋ, ಅದು ‘ದೂರ…ದರ್ಶನ’! ದೂರದರ್ಶನವನ್ನು ಬದಿಗಿಟ್ಟು, ತಮ್ಮ ಅಮೂಲ್ಯವಾದ ಸಮಯವನ್ನು ಸತ್ಕಾರ್ಯಕ್ಕೆ ಉಪಯೋಗಿಸಿ. Read more »

ಮಕ್ಕಳೇ, ಮಿತವ್ಯಯದ ಲಾಭಗಳನ್ನು ಅರಿತುಕೊಳ್ಳಿ !

ದೇವರ ಕೃಪೆಯಿಂದ ಇಂದು ಮನುಷ್ಯರ ಉಪಯೋಗಕ್ಕೆ ಅನೇಕ ವಸ್ತುಗಳು ಲಭ್ಯವಾಗಿವೆ. ಇವುಗಳ ದುಂದು ವೆಚ್ಚ ಮಾಡದೆ ಅಗತ್ಯಕ್ಕೆ ತಕ್ಕಷ್ಟು ಉಪಯೋಗ ಮಾಡುವುದೇ ಮಿತವ್ಯಯವಾಗಿದೆ. Read more »

ಶಾಲೆಯಿಂದ ಮನೆಗೆ ಮರಳುವಾಗ ಹೀಗೆ ಮಾಡಿ!

ಶಾಲೆಯಲ್ಲಿ ದಿನದ ತರಗತಿಗಳು ಮುಗಿದ ತಕ್ಷಣ ಮನೆಗೆ ಹಿಂದಿರುಗಿ. ದಾರಿಯಲ್ಲಿ ಅಡ್ಡಾಡಬೇಡಿ. ಇಲ್ಲಿ ನೀಡಿರುವ ಚಿಕ್ಕ ಚಿಕ್ಕ ವಿಷಯಗಳನ್ನು ಆಚರಣೆಗೆ ತಂದು ನಿಮ್ಮ ತಂದೆ ತಾಯಿಯ ‘ಗುಣವಂತ ಮಗು’ವಾಗಿ! Read more »

ಸಮಯದ ಸದುಪಯೋಗವನ್ನು ಮಾಡಿಕೊಳ್ಳಲು ಪ್ರತಿದಿನ ದಿನಚರಿಯನ್ನು ಬರೆಯಬೇಕು !

ಇಲ್ಲಿ ನೀಡಿರುವ ರೀತಿಯಲ್ಲಿ ದಿನದ ಪ್ರತಿಯೊಂದು ಕೃತಿ ಹಾಗೂ ಆ ಕೃತಿಯನ್ನು ಮಾಡಲು ತಗುಲಿದ ಕಾಲಾವಧಿಯನ್ನು ಬರೆಯಬೇಕು, ಇದರಿಂದ ನಮ್ಮ ಸಮಯದ ಸದುಪಯೋಗವಾಗುತ್ತದೆ Read more »

ದೇವಸ್ಥಾನ ಮತ್ತು ತೀರ್ಥಕ್ಷೇತ್ರದಲ್ಲಿರುವ ಪಾವಿತ್ರ್ಯವನ್ನು ಕಾಪಾಡಿ

ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳು ಹಿಂದೂ ಧರ್ಮದ ಜೀವಾಳವಾಗಿವೆ ಎಂದು ಸದಾ ನೆನಪಿನಲ್ಲಿರಲ. ಅಲ್ಲಿ ಸಾಕ್ಷಾತ್ ದೇವರಿದ್ದಾರೆ ಎಂಬ ಭಾವ ಇಟ್ಟುಕೊಂಡು ಅಲ್ಲಿಯ ಪಾವಿತ್ರ್ಯವನ್ನು ಕಾಪಾಡಿ! Read more »

ದೇವರ ಬಗ್ಗೆ ಭಾವವನ್ನು ನಿರ್ಮಿಸಿಕೊಳ್ಳಿ!

ಪ್ರಾರ್ಥನೆ, ಕೃತಜ್ಞತೆ ಮತ್ತು ಆತ್ಮನಿವೇದನೆ ಸತತವಾಗಿ ಆಗಲು ಪ್ರಾರಂಭವಾದರೆ ನಿಮ್ಮಲ್ಲಿರುವ ಭಾವವು ವೃದ್ಧಿಯಾಗಿ ದೇವರು ನಿಮ್ಮ ಕರೆಗೆ ಓಗೊಟ್ಟು ನಿಮ್ಮ ರಕ್ಷಣೆಗೆ ತಕ್ಷಣ ಧಾವಿಸಿ ಬರುವರು. Read more »

ಸ್ಪೈಡರ್ ಮ್ಯಾನ, ಸುಪರ ಮ್ಯಾನ, ಮುಂತಾದ ಕಾಲ್ಪನಿಕ ಪಾತ್ರಗಳತ್ತ ಆಕರ್ಶಿತರಾಗುವುದರಿಂದ ಆಗುವ ಪರಿಣಾಮಗಳು.

ಮಕ್ಕಳೇ, ಸ್ಪೈಡರ್ ಮ್ಯಾನ, ಸುಪರ ಮ್ಯಾನನಂತಹ ಕಾಲ್ಪನಿಕ ಪಾತ್ರಗಳತ್ತ ಆಕರ್ಷಣೆ ಇಡುವುದಕ್ಕಿಂತ ಸರ್ವಜ್ಞ, ಸರ್ವಶಕ್ತಿಮಾನ ಮತ್ತು ಸರ್ವವ್ಯಾಪಿ ಈಶ್ವರನನ್ನು ತಿಳಿದುಕೊಳ್ಳುವ ಜಿಜ್ಞಾಸೆಯನ್ನು ಇಟ್ಟುಕೊಳ್ಳಿ. Read more »

ಮಾಯೆಯೊಳಗಿನ ಮಾಯೆ : ಗಣಕೀಯ ಆಟಗಳು (Computer Games)

ಕೆಲವು ದಶಕಗಳ ಹಿಂದೆ ಸಂಶೋಧಕರ ಬಳಿ ಇರುತ್ತಿದ್ದ, ಹಾಗೂ ಭೋಗದ ವಸ್ತುಗಳಲ್ಲಿ ಒಂದೆನಿಸಿಕೊಂಡಿದ್ದ ಗಣಕಯಂತ್ರವು, ಇಂದು ಅತ್ಯಾವಶ್ಯಕ ಹಾಗೂ ಜೀವನದ ಅವಿಭಾಜ್ಯ ಅಂಗವಾಗಿದೆ Read more »

ವ್ಯಸನಗಳ ದುಷ್ಪರಿಣಾಮಗಳು ಏನು? ವ್ಯಸನಮುಕ್ತರಾಗುವುದು ಹೇಗೆ?

ಮನುಷ್ಯನು ಪೂರ್ವಜರ ತೊಂದರೆಯಿಂದ ವ್ಯಸನಗ್ರಸ್ತನಾಗುತ್ತಾನೆ ಹಾಗೂ ಅದರಿಂದಲೇ ಅವನ ಜೀವನದಲ್ಲಿ ಅಡಚಣೆಗಳು/ಸಮಸ್ಯೆಗಳು ಉತ್ಪನ್ನವಾಗುತ್ತವೆ. Read more »