ಹಿಂದೂಗಳ ಅದ್ವಿತೀಯ ಕಾಲಗಣನೆ!

ಮಿತ್ರರೇ, ಯಾವುದೇ ಶುಭಕಾರ್ಯ ಆರಂಭಿಸುವ ಮೊದಲು ನಾವು ದೇಶ-ಕಾಲ ಕಥನ ಮಾಡುತ್ತೇವೆ. ಅದರಲ್ಲಿ ಕಲ್ಪ, ಮನ್ವಂತರ, ಯುಗ, ಮಹಾಯುಗ ಮುಂತಾದ ಅನೇಕ ರೀತಿಯಲ್ಲಿ ಆ ದಿನದ ಉಲ್ಲೇಖ ಮಾಡುತ್ತೇವೆ. ಹಿಂದೂ ಕಾಲಗಣನೆಯ ಮಹಾತ್ಮೆಯನ್ನು ತಿಳಿದುಕೊಳ್ಳೋಣ. Read more »

ನೌಕಾಯಾನ ಶಾಸ್ತ್ರ

ದೂರದ ಇಂಡೋನೇಶಿಯಾವರೆಗೆ ಪ್ರಯಾಣಿಸಬಲ್ಲ ನೌಕಾಯಾನ ಶಾಸ್ತ್ರ ಭಾರತೀಯರಲ್ಲಿ ಇತ್ತು. ಆದರೆ ಈಸ್ಟ್ ಇಂಡಿಯಾ ಕಂಪನಿಯವರು ಈ ಜ್ಞಾನವನ್ನು ನಿರ್ನಾಮ ಮಾಡಿದರು! Read more »

ದೇಶದ ನಿಜವಾದ ಇತಿಹಾಸವನ್ನು ಕಲಿಸದ ಕಾರಣ ಪರರಾಷ್ಟ್ರಗಳ ವಿಷಯದಲ್ಲಿ ಆಕರ್ಷಣೆ ಹೆಚ್ಚಾಗುವುದು

ಕಳೆದ ಅನೇಕ ವರ್ಷಗಳಿಂದ ಅಭ್ಯಾಸಕ್ರಮದಲ್ಲಿ ಇತಿಹಾಸದ ಪುಸ್ತಕದಿಂದ ಹಿಂದುಸ್ಥಾನದ ಸತ್ಯ ಇತಿಹಾಸವನ್ನು ಹೇಳುವುದಿಲ್ಲ. Read more »