ಹಾಸನದ ಹಾಸನಾಂಬಾ ದೇವಿ

ಸುಮಾರು ೧೨ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ.ಕೃಷ್ಣಪ್ಪ ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು, ಎಂದು ಇಲ್ಲಿನ ನಂಬಿಕೆಯಾಗಿದೆ. ಹಾಸನಾಂಬಾ ದೇವಿಯ ಬಗ್ಗೆ ಓದಿ.. Read more »

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಳಾಯಿ

ಕುಳಾಯಿ ಎಂಬ ಹಳ್ಳಿಯು ಈಗಿನ ಚಿತ್ರಾಪುರ. ಇದು ಮಂಗಳೂರು ತಾಲ್ಲೂಕಿನಲ್ಲಿರುವ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ತಾಯಿ ದುರ್ಗಾಪರಮೇಶ್ವರಿಯನ್ನು ಪೂಜಿಸುತ್ತಾರೆ. Read more »

ಮಾಹೂರ – ದತ್ತನ ವಿಶ್ರಾಂತಿಯ ಸ್ಥಾನ

ಪುರಾಣದಲ್ಲಿ ಮಾಹೂರ ದತ್ತನ ವಿಶ್ರಾಂತಿಯ ಸ್ಥಾನವೆಂದು ಉಲ್ಲೇಖವಿದೆ. ಹದಿನೆರಡನೆಯ ಶತಕದಲ್ಲಿನ ದತ್ತಭಕ್ತ ಚಾಂಗದೇವ ರಾಊಳ ಇಲ್ಲಿಯೇ ದತ್ತನ ಸಾಕ್ಷಾತ್ಕಾರವಾಯಿತು. Read more »

ದತ್ತೋಪಾಸನೆಯ ಪ್ರಾಚೀನ ಸ್ಥಾನ – ಗಿರನಾರ

ಸೌರಾಷ್ಟ್ರದ ಜುನಾಗಢ ಸಮೀಪದ ಈ ಸ್ಥಾನವು ದತ್ತೋಪಾಸನೆಯ ಒಂದು ಪ್ರಾಚೀನ ಕೇಂದ್ರವಾಗಿದೆ. ನಾಥ ಸಂಪ್ರದಾಯದ ಮಾಧ್ಯಮದಿಂದ ದತ್ತೋಪಾಸನೆಯು ಎಲ್ಲೆಡೆ ಪಸರಿಸಿದ ಬಗ್ಗೆ ಒಂದು ಸಾಕ್ಷ್ಯವಾಗಿ ಗಿರನಾರ ನಿಂತಿದೆ. ಈ ದತ್ತದೇವಸ್ಥಾನವು ಜುನಾಗಢ ಸಮೀಪದಲ್ಲಿ ಗಿರನಾರ ಪರ್ವತದ ಒಂದು ಶಿಖರದಲ್ಲಿದೆ. ಹಿಂದೂಗಳು, ಜೈನರು ಸೇರಿದಂತೆ ಬೇರೆಬೇರೆ ಸಂಸ್ಕೃತಿಗಳ ಸಂಗಮವೆಂದರೆ ಗಿರನಾರ. ಇಂತಹ ಸ್ಥಳದಲ್ಲಿ ಸಮನ್ವಯಕಾರಿ ದತ್ತಾತ್ರೇಯ ನಿಂತಿದ್ದಾನೆ ಇದಕ್ಕೆ ವಿಶೇಷ ಅರ್ಥವಿದೆ. ಗಿರನಾರ ಮೇಲೆ ಜೈನ ದೇವಸ್ಥಾನ, ಗೋರಖನಾಥ (ಗೋರಕ್ಷನಾಥ) ಮಂದಿರ, ಶಿವಮಂದಿರ, ಎರಡು ದೇವಿ ದೇವಸ್ಥಾನಗಳು ಮತ್ತು … Read more

ನರಸೋಬಾ ವಾಡಿ

ಶ್ರೀನೃಸಿಂಹ ಸರಸ್ವತೀಯವರು ಔದುಂಬರದ ಚಾತುರ್ಮಾಸವನ್ನು ಮುಗಿಸಿ ನರಸೋಬಾ ವಾಡಿಗೆ ಬಂದರು ಮತ್ತು ಹನ್ನೆರಡು ವರ್ಷಗಳ ಕಾಲ ಇಲ್ಲಿದ್ದು ನಂತರ ಗಾಣಗಾಪುರದಲ್ಲಿ ಹೋದರು Read more »

ಗಾಣಗಾಪುರ

ಶ್ರೀನೃಸಿಂಹ ಸರಸ್ವತೀಯವರು ವಾಡಿಯಿಂದ ಗಾಣಗಾಪುರಕ್ಕೆ ಬಂದರು ಮತ್ತು ಸುಮಾರು ಇಪ್ಪತ್ತಮೂರು ವರ್ಷಗಳಷ್ಟು ಕಾಲ ಇಲ್ಲಿದ್ದು ಇಲ್ಲಿಂದಲೇ ಶ್ರೀಶೈಲಕ್ಕೆ ಅವರು ನಿರ್ಗಮಿಸಿದರು. Read more »

ಕಾರಂಜಾ – ಶ್ರೀ ನೃಸಿಂಹ ಸರಸ್ವತೀಯ ಜನ್ಮಸ್ಥಾನ !

ಕಾರಂಜಾದ ಪೌರಾಣಿಕ ಮತ್ತು ಐತಿಹಾಸಿಕ ಹೆಸರು ಶ್ರೀ ಕರಂಜ ಋಷಿಗಳ ಕೃಪೆಯಿಂದ ದೊರೆತಿದೆ. ಕಾರಂಜಾ ಗ್ರಾಮವು ಶ್ರೀ ದತ್ತಗುರುಗಳ ದ್ವಿತೀಯ ಅವತಾರ ಶ್ರೀ ನೃಸಿಂಹ ಸರಸ್ವತೀ ಸ್ವಾಮೀ ಮಹಾರಾಜರ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದಿದೆ Read more »