ಶ್ರೀ ಸಂತ ತುಲಸೀದಾಸ

ಶ್ರೀ ರಾಮನ ನಾಮವನ್ನು ಉಚ್ಚರಿಸಿ ಜನ್ಮವನ್ನು ಪ್ರಾರಂಭಿಸಿದ ತುಲಸೀದಾಸ, ವಾಲ್ಮೀಕಿಯ ಅವತಾರ; ಶ್ರೀ ರಾಮಚರಿತಮಾನಸ, ಶ್ರೀ ಹನುಮಾನ ಚಾಲೀಸ ರಚಿಸಿದ ಮಹಾನ ಸಂತ-ಕವಿ! Read more »

ವಲ್ಲಭಾಚಾರ್ಯ

ವೈಶ್ವನಾವತಾರ (ಅಗ್ನಿಯ ಅವತಾರ) ಎಂದು ಪರಿಗಣಿಸಲ್ಪಡುವ ಶ್ರೀ ವಲ್ಲಭಾಚಾರ್ಯ ಪುಷ್ಟಿಮಾರ್ಗದ ಸ್ಥಾಪಕರು, ಶ್ರೇಷ್ಠ ಕೃಷ್ಣ ಭಕ್ತರು ಮತ್ತು ‘ಮಧುರಾಷ್ಟಕಂ’ ರಚನಾಕಾರರು. Read more »

ಕನಕದಾಸರು

ತಿಮ್ಮಪ್ಪ ನಾಯಕ ಬಾಲ್ಯದಲ್ಲಿಯೇ ಅಕ್ಷರಾಭ್ಯಾಸದ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತನು. ತಂದೆಯ ಕಾಲಾನಂತರ ಬಂಕಾಪುರ ಪ್ರಾಂತ್ಯಕ್ಕೆ ದಳಪತಿಯಾದನು. Read more »

ಯೋಗಿ ನಾರಾಯಣಗುರು

ಗುರುತತ್ವವು ವಿಧ ವಿಧದಲ್ಲಿ ಮನುಷ್ಯರಿಗೆ ಮಾರ್ಗದರ್ಶನ ನೀಡಲು ಅವತರಿಸುತ್ತದೆ. ಇದರ ಒಂದು ಉದಾಹರಣೆ ಶ್ರೀ ನಾರಾಯಣ ಗುರುವಿನ ಜೀವನದ ಅವಲೋಕನ ಇಲ್ಲಿದೆ. Read more »

ಶ್ರೀಧರ ಸ್ವಾಮಿಗಳು

೧೯.೧೨.೧೯೦೭ರಲ್ಲಿ ಜನಿಸಿದ ಶ್ರೀಧರ ಸ್ವಾಮಿಗಳು ದತ್ತಾತ್ರೇಯರ ಅವತಾರವೆಂದು ಪರಿಗಣಿಸಲ್ಪಟ್ಟ ಮಹನೀಯರು. ರಾಷ್ಟ್ರ ಸಂತ, ಶಿವಾಜಿ ಮಹಾರಾಜರ ಗುರು ಶ್ರೀ ಸಮರ್ಥ… Read more »

ಶ್ರೀ ಪುರಂದರ ದಾಸರು

ಶ್ರೀ ಪುರಂದರ ದಾಸರು ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. Read more »