ದಸರಾ

ವಿದ್ಯಾರ್ಥಿ ಜೀವನದಲ್ಲಿನ ‘ಶಸ್ತ್ರ’ಗಳಾದ ಲೇಖನಿ, ಪಠ್ಯಪುಸ್ತಕ ಹಾಗೂ ಪುಸ್ತಕಗಳ ಪೂಜೆ ಮಾಡುವುದು ಹಾಗೂ ಅವುಗಳ ಅಪಮಾನವಾಗದಂತೆ ವರ್ತಿಸುವುದೇ ನಿಜವಾದ ದಸರಾ. ವಿವಿಧ ಯುಗಗಳಲ್ಲಿ ವಿಜಯ ದಶಮಿ, ಬನ್ನಿ ಮರದ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳಲು ಓದಿ ! Read more »

ನವರಾತ್ರಿ

ನವರಾತ್ರಿಯಲ್ಲಿ ನಾವು ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿಯ ಉಪಾಸನೆಯನ್ನು ಮಾಡುತ್ತೇವೆ. ಈ ಲೇಖನದ ಮಾಧ್ಯಮದಿಂದ ನಾವು ನವರಾತ್ರಿಯ ಆಚರಣೆಯ ಶಾಸ್ತ್ರೀಯ ಹಿನ್ನೆಲೆಯನ್ನು ತಿಳಿಯುವವರಿದ್ದೇವೆ. Read more »

ಮಿತ್ರರೇ, ಮಾಲಿನ್ಯ ಮುಕ್ತ ನವರಾತ್ರಿಯನ್ನು ಹೇಗೆ ಆಚರಿಸಬೇಕು?

ಮಿತ್ರರೇ, ಎಲ್ಲರೂ ಸೇರಿ ನವರಾತ್ರ್ಯೋತ್ಸವದಲ್ಲಿ ಆಗುವ ತಪ್ಪು ಆಚರಣೆಗಳನ್ನು ತದೆಗಟ್ಟೋಣ. ವಿದ್ಯಾರ್ಥಿ ದೆಸೆಯಲ್ಲಿ ಮಹತ್ವವಾಗಿರುವ ಸರಸ್ವತೀ ದೇವಿಯ ಕೃಪೆಯನ್ನು ಸಂಪಾದಿಸೋಣ. Read more »