ಸ್ವಚ್ಛತೆಯ ರೂಢಿಯನ್ನು ಅಳವಡಿಸಿಕೊಳ್ಳಿರಿ

ಎಲ್ಲಿ ಸ್ವಚ್ಛತೆಯಿರುತ್ತದೆಯೋ, ಅಲ್ಲಿ ವಾಸಿಸಲು ಎಲ್ಲರಿಗೂ ಒಳ್ಳೆಯದೆನಿಸುತ್ತದೆ. ಎಲ್ಲಿ ಸ್ವಚ್ಛತೆಯಿದೆಯೋ, ಅಲ್ಲಿ ಈಶ್ವರನ ವಾಸವಿರುತ್ತದೆ. ಅಸ್ವಚ್ಛ ಜಾಗದಲ್ಲಿ ಈಶ್ವರನು ಎಂದಿಗೂ ಇರುವುದಿಲ್ಲ. Read more »

ಮಕ್ಕಳೇ, ದೇವರ ಪೂಜೆ, ಅರ್ಚನೆ ಇತ್ಯಾದಿ ಉಪಾಸನೆಯನ್ನು ಮಾಡಿ!

ಮನೆಯ ದೇವರ ಕೋಣೆಯಲ್ಲಿ ಆ ದಿನನದ ಪೂಜೆ ಆಗಿದ್ದರೆ, ನೀವು ಸ್ನಾನ ಮಾಡಿ ದೇವರಿಗೆ ಅರಿಶಿನ ಕುಂಕುಮ ಮತ್ತು ಹೂವುಗಳನ್ನು ಅರ್ಪಿಸಿ. ಊದುಬತ್ತಿಯನ್ನು ಹಚ್ಚಿ ದೇವರಿಗೆ ಅರ್ಪಿಸಿ. Read more »

ಬಾಲ ಮಿತ್ರರೇ, ನೀವು ನಿಮ್ಮ ದೈನಂದಿನ ಆಚರಣೆಯನ್ನು ಸುಸಂಸ್ಕಾರವಾಗಿ ಮಾಡಿರಿ

ಒಳ್ಳೆಯ ಸಂಸ್ಕಾರವಾಗಲು ಚಿಕ್ಕ ಮಕ್ಕಳಿಗೆ ದಿನಂಪ್ರತಿ ನಿಯಮಾನುಸಾರವಾಗಿ ಕೆಲವು ಪ್ರಾಥಮಿಕ ವಿಚಾರಗಳನ್ನು ಆಚರಣೆಗೆ ತರುವ ಅವಶ್ಯಕತೆಯಿದೆ. Read more »