ಶ್ರೀ ಸದ್ಗುರುಗಳ ಆರತಿ

ಸ್ವಾಮೀ ಮುಕ್ತಾನಂದರು ರಚಿಸಿರುವ ಈ ಆರತಿ ಹಾಡಿನಲ್ಲಿ, ಶಿಷ್ಯನು ತನ್ನಲ್ಲಿರುವ ಅಜ್ಞಾನವನ್ನು ದೂರ ಮಾಡಿ, ಆತ್ಮ ಜ್ಞಾನವನ್ನು ದಯಪಾಲಿಸಬೇಕು ಎಂದು ಸದ್ಗುರುಗಳ ಮೊರೆ ಹೋಗುತ್ತಾನೆ. Read more »