ಮಕ್ಕಳೇ, ‘ಬೇಗ ಮಲಗಿ ಮತ್ತು ಬೇಗ ಎದ್ದೇಳಿ’!

ಜಾಗರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದಕ್ಕಿಂತ ‘ರಾತ್ರಿ ಬೇಗ ಮಲಗಿ ಮತ್ತು ಬೆಳಗ್ಗೆ ಬೇಗ ಎದ್ದೇಳಿ’ ಇದರಿಂದ ಆರೋಗ್ಯ ಮತ್ತು ಧನಸಂಪತ್ತು ಸಿಗುತ್ತದೆ ಎಂದು ಹೇಳಲಾಗಿದೆ. Read more »

ತಂದೆ-ತಾಯಿ ಮತ್ತು ಮನೆಯಲ್ಲಿನ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡಬೇಕು!

ದೊಡ್ಡವರಿಗೆ ಬಗ್ಗಿ ನಮಸ್ಕರಿಸುವುದರಿಂದ ಅವರ ಬಗ್ಗೆ ಆದರಭಾವ ವ್ಯಕ್ತವಾಗುತ್ತದೆ, ಹಾಗೆಯೇ ನಮ್ಮಲ್ಲಿ ನಮ್ರತೆಯು ಬರುತ್ತದೆ. Read more »

ಶಾಲೆಯನ್ನು ವಿದ್ಯೆಯ ದೇಗುಲವೆಂದು ತಿಳಿದು ಆದರ್ಶವಾಗಿ ವರ್ತಿಸಿ !

ಮಕ್ಕಳೇ, ‘ಶಾಲೆಯು ವಿದ್ಯಾದೇವತೆಯಾದ ಶ್ರೀ ಸರಸ್ವತೀ ದೇವಿಯ ದೇವಸ್ಥಾನವಾಗಿದೆ’ ಎಂಬ ಭಾವವಿಟ್ಟು ಈ ವಿದ್ಯಾಮಂದಿರದ ಪಾವಿತ್ರ್ಯವನ್ನು ರಕ್ಷಿಸುವ ಹೊಣೆ ನಿಮ್ಮದು! Read more »

ಮನಸ್ಸಿನ ಏಕಾಗ್ರತೆಗಾಗಿ ಹೀಗೆ ಮಾಡಿ!

ಏಕಾಗ್ರತೆ ಸಾಧಿಸಲು ಧ್ಯಾನ ಒಳ್ಳೆಯ ಸಾಧನ. ಎಲ್ಲರಿಗೂ ಎಲ್ಲ ಸಮಯ ಧ್ಯಾನ ಧಾರಣೆ ಸಾಧ್ಯವಿರುವುದಿಲ್ಲ. ಆದುದರಿಂದ ಏಕಾಗ್ರತೆಯನ್ನು ಹೇಗೆ ಸಾಧಿಸಬೇಕು ಎಂದು ಇಲ್ಲಿ ಓದಿ. Read more »