ಸ್ವಾತಂತ್ರ್ಯ ದಿನಾಚರಣೆ – ಮಕ್ಕಳಿಗೆ ವಿಶೇಷ ಲೇಖನ

ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಾಭಿಮಾನ ಮತ್ತು ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸೋಣ ಮತ್ತು ಇಡೀ ಜಗತ್ತಿನಲ್ಲಿ ನಮ್ಮ ರಾಷ್ಟ್ರದ ಹೆಸರನ್ನು ಉಜ್ವಲಗೊಳಿಸಲು ಸನ್ನದ್ಧರಾಗಬೇಕು. Read more »

ರಾಷ್ಟ್ರಧ್ವಜವನ್ನು ಹಾರಿಸುವ ನಿಯಮಗಳು

ದೇಶದ ಅಸ್ಮಿತೆಯ ಪ್ರತೀಕವಿರುವ ರಾಷ್ಟ್ರಧ್ವಜವನ್ನು ರಾಷ್ಟ್ರೀಯ ಹಬ್ಬ ಮತ್ತು ಇತರ ಮಹತ್ತ್ವಪೂರ್ಣ ದಿನಗಳಲ್ಲಿ ಗೌರವಯುತವಾಗಿ ಹಾರಿಸಲಾಗುತ್ತದೆ. ರಾಷ್ಟ್ರದ ಪ್ರತೀಕವಾಗಿರುವ ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯಲ್ಲಿ ಅವಮಾನವಾಗಬಾರದೆಂದು ಕೆಲವು ನಿಯಮಗಳನ್ನು ಪಾಲಿಸಬೇಕು. Read more »

ವಿದ್ಯಾರ್ಥಿ ಮಿತ್ರರೇ, ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವೆಯೆ?

೧೯೪೭ರ ಅಗಷ್ಟ ೧೫ ರಂದು ನಾವು (ಭಾರತ ದೇಶ) ಸ್ವತಂತ್ರರಾದೇವು; ಆದರೆ ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವೆಯೆ? ಎಂಬ ಪ್ರಶ್ನೆ ಉಧ್ಭವಿಸುತ್ತದೆ. Read more »