ಅಜ್ಞಾತ ಕ್ರಾಂತಿಕಾರರು !

ಕ್ರಾಂತಿಯ ದೀವಟಿಗೆಯನ್ನು ಪ್ರಜ್ವಲಿಸಿಟ್ಟ ಜ್ಞಾತ-ಅಜ್ಞಾತ ಕ್ರಾಂತಿಕಾರರ ಇತಿಹಾಸವನ್ನು ತಿಳಿದುಕೊಳ್ಳಿರಿ, ರಾಷ್ಟ್ರಾಭಿಮಾನವನ್ನು ಬೆಳೆಸಿರಿ ! Read more »

ದೇಶಭಕ್ತ ದತ್ತೂ ರಂಗಾರಿ

ಬೆಳಗಾವಿಯ ದೇಶಭಕ್ತ ದತ್ತೂ ರಂಗಾರಿಯಂತಹ ಬಾಲಕ್ರಾಂತಿಕಾರಿಗಳಿಗೆ ಮಾತೃಭೂಮಿಯೇ ಎಲ್ಲಕ್ಕಿಂತ ಶ್ರೇಷ್ಠವಾದುದು ಅಂದರೆ ಭಾರತಮಾತೆಯೇ ಸರ್ವಸ್ವ ಆಗಿದ್ದಳು. Read more »

ಬಾಲಕ್ರಾಂತಿಕಾರಿ ಸುಶೀಲ ಸೇನ ಮತ್ತು ಕಾಶೀನಾಥ ಪಾಗಧರೆ!

ಸುಶೀಲ ಸೇನ ಮತ್ತು ಕಾಶೀನಾಥ ಪಾಗಧರೆ ಎಂಬ ಬಾಲ ಕ್ರಾಂತಿಕಾರಿಗಳಿದ್ದರು. ಈಗ ನಾವು ಈ ಇಬ್ಬರು ಕ್ರಾಂತಿಕಾರಿಗಳು ಮಾಡಿರುವ ತ್ಯಾಗದ ಬಗ್ಗೆ ತಿಳಿದುಕೊಳ್ಳೋಣ. Read more »

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ.  Read more »

ಸ್ವಾತಂತ್ರ್ಯ ಹೋರಾಟದಲ್ಲಿ ಮಹರ್ಷಿ ಅರವಿಂದರ ಕೊಡುಗೆ

ಅರಬಿಂದೋ ಸಂಪೂರ್ಣ ತ್ಯಾಗಿ, ತಪಸ್ವಿ ಮತ್ತು ನೂರಾರು ಯುವಕರಲ್ಲಿ ತ್ಯಾಗದ ಮನೋಭಾವವನ್ನು ಹುಟ್ಟುಹಾಕಿದ್ದಾರೆ. ಜ್ಞಾನವನ್ನು ಗಳಿಸುವಲ್ಲಿ, ಗುರಿ ಮತ್ತು ತ್ಯಾಗವನ್ನು ಸಾಧಿಸುವಲ್ಲಿ ಅವರಿಗೆ ಸರಿಸಾಠಿಯಿಲ್ಲ ಎಂದು ಲೋಕಮಾನ್ಯ ತಿಲಕರು ಉದ್ಗಾರ ತೆಗೆದಿದ್ದರು. Read more »

ಆಝಾದ ಹಿಂದ್ ಸೇನೆಯ ಕ್ಯಾಪ್ಟನ ಲಕ್ಷ್ಮೀ

ಭಾರತ ಹಾಗೂ ಬ್ರಹ್ಮದೇಶದ ಗಡಿಯಲ್ಲಿ ನಡೆದ ಯುದ್ಧದಲ್ಲಿ ಝಾನ್ಸಿ ರಾಣಿ ಸೈನ್ಯವು ಆಂಗ್ಲರ ಪುರುಷರ ಸೈನ್ಯವನ್ನು ಮುಷ್ಠಿಯಲ್ಲಿ ಮೂಗು ಹಿಡಿದು ಶರಣಾಗುವಂತೆ ಮಾಡಿತು ! Read more »

ಭಗತ್ ಸಿಂಗ್, ರಾಜಗುರು, ಸುಖದೇವ್ !

ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಇವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. Read more »

ಭಗತ್ ಸಿಂಗ್ ಬಾಲ್ಯ

ಸ್ವಾರ್ಥದಿಂದ ತನ್ನ ಬಗ್ಗೆ ಮಾತ್ರ ನೋಡುವುದನ್ನು ಬಿಟ್ಟು, ಬಾಲ್ಯದಿಂದಲೇ ಸಂಪೂರ್ಣ ರಾಷ್ಟ್ರದ ಒಳಿತಿನ ಬಗ್ಗೆ ವಿಚಾರಿಸುತ್ತಿದ್ದ ಭಗತ್ ಸಿಂಗ್ ಇಂದಿನ ಪೀಳಿಗೆಗೆ ಆದರ್ಶರಲ್ಲವೇ? Read more »