ಅಜ್ಞಾತ ಕ್ರಾಂತಿಕಾರರು !

ಕ್ರಾಂತಿಯ ದೀವಟಿಗೆಯನ್ನು ಪ್ರಜ್ವಲಿಸಿಟ್ಟ ಜ್ಞಾತ-ಅಜ್ಞಾತ ಕ್ರಾಂತಿಕಾರರ ಇತಿಹಾಸವನ್ನು ತಿಳಿದುಕೊಳ್ಳಿರಿ, ರಾಷ್ಟ್ರಾಭಿಮಾನವನ್ನು ಬೆಳೆಸಿರಿ ! Read more »

ಮಹಾನ ಸಂತ ಜ್ಞಾನೇಶ್ವರ ಮಹಾರಾಜರು

ಸಂತ ಜ್ಞಾನೇಶ್ವರರ ಜೀವನದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳು – ಕೋಣನಿಂದ ವೇದಗಳನ್ನು ಹೇಳಿಸುವುದು, ವಿಸೋಬಾಗೆ ಪಾಠ ಕಲಿಸುವುದು, ಚಲಿಸುವ ಗೋಡೆ ಮತ್ತ ಚಾಂಗದೇವರ ಗರ್ವಭಂಗ. Read more »

ಆದಿ ಶಂಕರಾಚಾರ್ಯರ ಶಿಷ್ಯ ಪದ್ಮಪಾದಾಚಾರ್ಯರು

ಶಿಷ್ಯನು ದೃಢ ಹಾಗೂ ಪ್ರಾಮಾಣಿಕನಾಗಿ ಗುರು-ಆಜ್ಞಾಪಾಲನೆಯನ್ನು ಮಾಡಿದರೆ ಪರಿಸ್ಥಿತಿಯೂ ಅನುಕೂಲವಾಗುತ್ತದೆ ಎಂದು ಕಲಿಸುವ ಆದಿ ಶಂಕರಾಚಾರ್ಯರ ಶಿಷ್ಯ ಪದ್ಮಪಾದಾಚಾರ್ಯರ ಕಥೆ Read more »

ದೇಶಭಕ್ತ ದತ್ತೂ ರಂಗಾರಿ

ಬೆಳಗಾವಿಯ ದೇಶಭಕ್ತ ದತ್ತೂ ರಂಗಾರಿಯಂತಹ ಬಾಲಕ್ರಾಂತಿಕಾರಿಗಳಿಗೆ ಮಾತೃಭೂಮಿಯೇ ಎಲ್ಲಕ್ಕಿಂತ ಶ್ರೇಷ್ಠವಾದುದು ಅಂದರೆ ಭಾರತಮಾತೆಯೇ ಸರ್ವಸ್ವ ಆಗಿದ್ದಳು. Read more »

ಬಾಲಕ್ರಾಂತಿಕಾರಿ ಸುಶೀಲ ಸೇನ ಮತ್ತು ಕಾಶೀನಾಥ ಪಾಗಧರೆ!

ಸುಶೀಲ ಸೇನ ಮತ್ತು ಕಾಶೀನಾಥ ಪಾಗಧರೆ ಎಂಬ ಬಾಲ ಕ್ರಾಂತಿಕಾರಿಗಳಿದ್ದರು. ಈಗ ನಾವು ಈ ಇಬ್ಬರು ಕ್ರಾಂತಿಕಾರಿಗಳು ಮಾಡಿರುವ ತ್ಯಾಗದ ಬಗ್ಗೆ ತಿಳಿದುಕೊಳ್ಳೋಣ. Read more »

ಭಕ್ತೆ ಸಂತ ಸಖುಬಾಯಿಯ ನೆರವಿಗೆ ಅವಳ ಮನೆಯಲ್ಲಿ ವಾಸಿಸುವ ಶ್ರೀ ವಿಠಲ

ಸಂತ ಸಖುಬಾಯಿಗೆ ಈಶ್ವರನಲ್ಲಿರುವ ಅಪಾರ ಭಕ್ತಿ ಮತ್ತು ದೇವರನ್ನು ಭೇಟಿಯಾಗಬೇಕೆಂಬ ತೀವ್ರ ತಳಮಳದಿಂದ ಪ್ರತ್ಯಕ್ಷ ದೇವರೇ ಅವಳನ್ನು ಭೇಟಿಯಾಗಲು ಬಂದರು Read more »

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ.  Read more »

ಸ್ವಾತಂತ್ರ್ಯ ಹೋರಾಟದಲ್ಲಿ ಮಹರ್ಷಿ ಅರವಿಂದರ ಕೊಡುಗೆ

ಅರಬಿಂದೋ ಸಂಪೂರ್ಣ ತ್ಯಾಗಿ, ತಪಸ್ವಿ ಮತ್ತು ನೂರಾರು ಯುವಕರಲ್ಲಿ ತ್ಯಾಗದ ಮನೋಭಾವವನ್ನು ಹುಟ್ಟುಹಾಕಿದ್ದಾರೆ. ಜ್ಞಾನವನ್ನು ಗಳಿಸುವಲ್ಲಿ, ಗುರಿ ಮತ್ತು ತ್ಯಾಗವನ್ನು ಸಾಧಿಸುವಲ್ಲಿ ಅವರಿಗೆ ಸರಿಸಾಠಿಯಿಲ್ಲ ಎಂದು ಲೋಕಮಾನ್ಯ ತಿಲಕರು ಉದ್ಗಾರ ತೆಗೆದಿದ್ದರು. Read more »