ಉತ್ತಮ ಸಹವಾಸದ ಮಹತ್ವ

‘ಸಹವಾಸದಿಂದ ಸನ್ಯಾಸಿ ಕೆಟ್ಟ’ ಎಂಬ ಗಾದೆ ಮಾತಿದೆ. ಅಂದರೆ ಮಕ್ಕಳು ಯಾರ ಸಹವಾಸದಲ್ಲಿರುತ್ತಾರೆಯೋ ಅವರಂತೆಯೇ ಆಗುತ್ತಾರೆ, ಆದುದರಿಂದ ಅವರ ಸಹವಾಸವೂ ಉತ್ತಮವಾಗಿರಬೇಕು. Read more »

ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗ್ಗೆ ಭಾವವು ಹೇಗೆ ಇರಬೇಕು ?

ಹಿಂದಿನ ಕಾಲದಲ್ಲಿ ಶಿಕ್ಷಕರಿಗೆ ಗುರುಗಳು (ಗುರೂಜಿ) ಅಥವಾ ಪ್ರಚಾರ್ಯರು ಎಂದು ಸಂಬೋಧಿಸುತ್ತಿದ್ದರು. ಗುರು-ಶಿಷ್ಯ ಪರಂಪರೆಯು ಹಿಂದೂ ಸಂಸ್ಕೃತಿಯ ಅಮೂಲ್ಯ ವೈಶಿಷ್ಟ್ಯವಾಗಿದೆ. Read more »

ಸಂಸ್ಕಾರ

ಈ ಕಾಲದಲ್ಲಿ ಒಬೊಬ್ಬರೇ ಮಕ್ಕಳು ಇರುವ ಮನೆಗಳಲ್ಲಿ ಅವರನ್ನು ಹೆಚ್ಚು ಮುದ್ದು ಮಾಡುತ್ತಾರೆ… Read more »