ವ್ಯಕ್ತಿತ್ವದ ಮೇಲೆ ಗುಣ-ದೋಷಗಳ ಪರಿಣಾಮ ಹೇಗಾಗುತ್ತದೆ?

ಸದ್ಗುಣಗಳಿಂದ ಮಕ್ಕಳು ಆನಂದಿಗಳಾದರೆ, ದೋಷಗಳಿಂದ ದುಃಖಿತರಾಗುತ್ತಾರೆ. ಅಂದರೆ ಸದ್ಗುಣ ಮತ್ತು ದೋಷಗಳಿಂದ ನಮ್ಮ ಜೀವನದಲ್ಲಿ ಸುಖ-ದುಃಖದ ಏರಿಳಿತಗಳು ಬರುತ್ತದೆ. Read more »

ಮನಸ್ಸಿನ ರಚನೆ ಮತ್ತು ಕಾರ್ಯ

ಒಂದು ಬಾಹ್ಯಮನ ಮತ್ತು ಇನ್ನೊಂದು ಅಂತರ್ಮನ. ಅಂತರ್ಮನ ಇದು ಬಾಹ್ಯಮನಕ್ಕಿಂತ ೯ ಪಟ್ಟು ಹೆಚ್ಚು ದೊಡ್ಡದಾಗಿರುತ್ತದೆ. ಎರಡೂ ಮನಸ್ಸಿನ ಕಾರ್ಯ ಇವು ಬೇರೆ ಬೇರೆ ಇರುತ್ತವೆ. Read more »

ಮಿತ್ರರೇ, ಬನ್ನಿ ನಾವು ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯ ವ್ಯಾಖ್ಯೆಯನ್ನು ತಿಳಿದುಕೊಳ್ಳೋಣ

’ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ’ ಅಂದರೆ ಸ್ವಭಾವದೋಷವನ್ನು ದೂರಗೊಳಿಸಲು ಇರುವ ಪದ್ಧತಿ ಹಾಗೂ ನಿಯಮಿತವಾಗಿ ಅವಲಂಬಿಸಬೇಕಾದ ಒಂದು ವಿಶಿಷ್ಟವಾದ ಪ್ರಕ್ರಿಯೆಯಾಗಿದೆ. Read more »

ತಮ್ಮಲ್ಲಿರುವ ದೋಷಗಳ ಪಟ್ಟಿ ಮಾಡಿ!

ಪ್ರತಿಯೊಬ್ಬ ವ್ಯಕ್ತಿಯಲ್ಲಿ ಯಾವುದಾದರೂ ದೋಷಗಳು ಇದ್ದೇ ಇರುತ್ತವೆ. ಕೇವಲ ಈಶ್ವರನಲ್ಲಿ ಮಾತ್ರ ಯಾವುದೇ ದೋಷವಿಲ್ಲ; ಏಕೆಂದರೆ ಅವನು ಸರ್ವಗುಣಸಂಪನ್ನನಾಗಿದ್ದಾನೆ. ಸತತವಾಗಿ ಆನಂದದಲ್ಲಿರುವುದು. ಈಶ್ವರನಂತೆ ಆನಂದದಲ್ಲಿರಲು ದೋಷಗಳನ್ನು ನಿವಾರಿಸುವುದು ಮತ್ತು ಗುಣಗಳನ್ನು ವೃದ್ಧಿಸುವುದು ಅವಶ್ಯಕವಾಗಿದೆ. Read more »

ನಮ್ಮ ತಪ್ಪುಗಳನ್ನು ಹೇಗೆ ಹುಡುಕುವುದು !

ನಮ್ಮಿಂದ ದಿನವಿಡೀ ಆಗುವ ತಪ್ಪುಗಳನ್ನು ಸ್ವಭಾವದೋಷ ತಖ್ತೆಯಲ್ಲಿ (ಕೋಷ್ಟಕದಲ್ಲಿ) ಆಗಾಗ ಬರೆಯಬೇಕಾಗಿರುತ್ತದೆ. ಮೊದಲಿಗೆ ತಪ್ಪುಗಳೆಂದರೆ ಏನು ? ಎಂಬುದನ್ನು ತಿಳಿದುಕೊಳ್ಳೋಣ ಹಾಗೂ ಈ ಎಲ್ಲ ತಪ್ಪುಗಳನ್ನು ಹೇಗೆ ಹುಡುಕುವುದು ಎಂಬುದನ್ನು ನೋಡೋಣ. Read more »

ಸ್ವಭಾವದೋಷ-ನಿರ್ಮೂಲನೆಗಾಗಿ ಸ್ವಯಂಸೂಚನೆಯನ್ನು ಸಿದ್ಧಪಡಿಸುವ ಪದ್ಧತಿ

ಸ್ವಭಾವದೋಷ-ನಿರ್ಮೂಲನೆಗಾಗಿ ಮನಸ್ಸಿಗೆ ಸ್ವಯಂಸೂಚನೆಯನ್ನು ನೀಡಬೇಕಾಗುತ್ತದೆ, ಅವನ್ನು ಸಿದ್ಧಪದಿಸುವ ಪದ್ಧತಿಯನ್ನು ನಾವು ತಿಳಿಯೋಣ. Read more »

ಸ್ವಯಂಸೂಚನಾ ಪದ್ಧತಿ ೨

ಅಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದಲ್ಲಿನ ದೋಷಗಳಿಂದ ಮತ್ತು ಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದಲ್ಲಿನ ಗುಣಗಳಿಂದಾಗಿ ಬರುತ್ತವೆ. ಸತತವಾಗಿ ಕೆಲವು ವಾರಗಳ ಕಾಲ ಸ್ವಯಂಸೂಚನೆಗಳನ್ನು ಕೊಡುವುದರಿಂದ ಮನಸ್ಸಿನಲ್ಲಿ ಯೋಗ್ಯ ಪ್ರತಿಕ್ರಿಯೆಗಳು ಉಂಟಾಗಿ ಸ್ವಭಾವದಲ್ಲಿ ಒಳ್ಳೆಯ ಬದಲಾವಣೆಯಾಗುತ್ತದೆ. Read more »

ಸ್ವಭಾವದೋಷ – ನಿರ್ಮೂಲನೆಗಾಗಿ ಸ್ವಯಂಸೂಚನೆ ಪದ್ಧತಿ ೩ : ಪ್ರಸಂಗದ ಅಭ್ಯಾಸವನ್ನು ಮಾಡುವುದು

ಮಿತ್ರರೇ, ಕಠಿಣ ಪ್ರಸಂಗದಲ್ಲಿ ಗಾಬರಿಗೊಳ್ಳದೇ ಪದ್ಧತಿ-೩ ರ ಪ್ರಕಾರ ಸ್ವಯಂಸೂಚನೆಯನ್ನು ಕೊಟ್ಟು ದೇವರಿಗೆ ಇಷ್ಟವಾಗುವಂತೆ ಮನಸ್ಸನ್ನು ಸಕ್ಷಮಗೊಳಿಸೋಣ.! Read more »