ಭಗವಾನ್ ಶ್ರೀ ವಿಷ್ಣುವಿನ ವಾಮನ ಅವತಾರ
ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಾದಶಿ ಅಂದರೆ ವಾಮನ ಜಯಂತಿ. ಭಗವಾನ್ ಶ್ರೀವಿಷ್ಣುವಿನ ಐದನೇ ಅವತಾರವೇ ವಾಮನ ಅವತಾರ. ಭಗವಂತನ ಲೀಲೆಗಳು ಅನಂತವಾಗಿವೆ ಹಾಗೂ ವಾಮನ ಅವತಾರವು ಆ ಲೀಲೆಗಳಲ್ಲಿ ಒಂದು. ಈ ವಿಷಯದ ಬಗ್ಗೆ ಶ್ರೀಮದ್ಭಾಗವತಪುರಾಣದಲ್ಲಿ ಒಂದು ಕಥೆಯಿದೆ. ಪ್ರಾಚೀನ ಕಾಲದಿಂದ ದೇವರು ಹಾಗೂ ದಾನವರ ಅಂದರೆ ದೇವತೆಗಳಯ ಹಾಗೂ ರಾಕ್ಷಸರ ನಡುವೆ ಯುದ್ಧ ನಡೆಯುತ್ತಾ ಬಂದಿದೆ. ದೇವರ ಹಾಗೂ ದೈತ್ಯರ ಈ ಯುದ್ಧದಲ್ಲಿ ಆಧರ್ಮದ ಹಾದಿ ಹಿಡಿಯುವ ದೈತ್ಯರು ಸೋಲುತ್ತಾರೆ. ಒಂದು ಸಲ ಇದೇ … Read more