ನವರಾತ್ರಿಯ ನಿಮಿತ್ತ ವಿಶೇಷ ರಸಪ್ರಶ್ನೆ

ನವರಾತ್ರಿ ಎಂದರೆ ಗರಬಾ, ದಸರಾ ಮಾತ್ರವಲ್ಲ, ದೇವಿಯ ವಿವಿಧ ರೂಪಗಳನ್ನು ಆರಾಧಿಸುವ ಉತ್ಸವ. ಈ ರಸಪ್ರಶ್ನೆ ಉತ್ತರಿಸಿ ನಿಮಗೆ ನವರಾತ್ರಿ ಬಗ್ಗೆ ಎಷ್ಟು ತಿಳಿದಿದೆ ತಿಳಿದುಕೊಳ್ಳಿ Read more »

ಶ್ರೀ ಗಣೇಶ ಚತುರ್ಥಿಯ ನಿಮಿತ್ತ ರಸಪ್ರಶ್ನೆ

ಗಣೇಶೋತ್ಸವದಲ್ಲಿ ಗಣಪನನ್ನು ಬರಮಾಡಿಕೊಂಡು, ಪೂಜಿಸಿ, ಮೋದಕ ಅರ್ಪಿಸಿ, ಬೀಳ್ಕೊಡುವುದರೊಂದಿಗೆ ಈ ರಸಪ್ರಶ್ನೆಯನ್ನು ಉತ್ತರಿಸಿ ಗಣಪನ ಬಗ್ಗೆ ನಿಮಗೆಷ್ಟು ತಿಳಿದಿದೆ ನೋಡಿ. Read more »

ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ರಸಪ್ರಶ್ನೆ

ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಎಲ್ಲರೂ ಆಚರಿಸುತ್ತೇವೆ. ಈ ನಿಮಿತ್ತ ಶ್ರೀಕೃಷ್ಣನ ಜೀವನವನ್ನು ಆಧಾರಿಸಿದ ರಸಪ್ರಶ್ನೆಯನ್ನು ಉತ್ತರಿಸಿ, ಆ ಕ್ಷಣಗಳನ್ನು ಮೆಲುಕು ಹಾಕೋಣ. Read more »

ಸ್ವಾತಂತ್ರ್ಯೋತ್ಸವದ ನಿಮಿತ್ತ ರಸಪ್ರಶ್ನೆ – ಆಗಸ್ಟ್ ೧೫

ಸ್ವಾತಂತ್ರ್ಯೋತ್ಸವದ ನಿಮಿತ್ತ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಬಗ್ಗೆ ನಮಗೆಷ್ಟು ತಿಳಿದಿದೆ ಎಂದು ನೋಡೋಣ.. ಈ ರಸಪ್ರಶ್ನೆಯನ್ನು ಉತ್ತರಿಸೋಣ… Read more »