ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಸಂಸ್ಕಾರವಂತರನ್ನಾಗಿ ಮಾಡುವುದು ಅವಶ್ಯಕ !

ಇಂದಿನ ಮಕ್ಕಳಿಗೆ ಸಂಸ್ಕಾರವೆಂದರೆ ಏನು ಎಂಬುದೇ ತಿಳಿದಿಲ್ಲ. ತಂದೆ-ತಾಯಿಯರೇ ಮಕ್ಕಳಿಗೆ ಸಂಸ್ಕಾರವಂತರನ್ನಾಗಿ ಮಾಡಬೇಕು. ಭಾವಿ ಪೀಳಿಗೆಯನ್ನು ಸಂಸ್ಕಾರವಂತರನ್ನಾಗಿಸಲು ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ. Read more »

ತಮಗೇನಾದರೂ “ನಮ್ಮ ಮಕ್ಕಳು ಆದರ್ಶರಾಗಬೇಕು”, ಎಂದು ಅನಿಸುತ್ತಿದ್ದಲ್ಲಿ…

ಮಗುವಿನ ತಂದೆ-ತಾಯಿಯೇ ಅದರ ಪ್ರಥಮ ಗುರುವಾಗಿರುತ್ತಾರೆ. ಮಕ್ಕಳಿಗೂ ತನ್ನ ತಂದೆ-ತಾಯಿಯ ಅನುಕರಣೆಯನ್ನು ಮಾಡಲು ಒಳ್ಳೆಯದೆನಿಸುತ್ತದೆ.. Read more »

ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಸ್ಕಾರವನ್ನು ಹೇಗೆ ಮೂಡಿಸಬೇಕು ?

ಸಂಸ್ಕಾರದ ಮೂಲ ತಳಹದಿಯೆಂದರೆ ಶಿಸ್ತು. ತಂದೆ ತಾಯಂದಿರು ಚಿಕ್ಕ ಮಕ್ಕಳಲ್ಲಿ ಸಂಸ್ಕಾರವನ್ನು ಹೇಗೆ ಬೆಳೆಸಬಹುದು? ಎಂದು ತಿಳಿದುಕೊಳ್ಳಲು ಈ ಲೇಖನ ಓದಿ.. Read more »

ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು ?

ಶಿಸ್ತು ಮತ್ತು ಶಿಕ್ಷೆ ಈ ಎರಡೂ ಶಬ್ದಗಳು ಶಿಕ್ಷಣ ಶಬ್ದದಿಂದ ನಿರ್ಮಾಣವಾಗಿವೆ. ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು ಎಂದು ಈ ಲೇಖನದಲ್ಲಿ ನೋಡೋಣ. Read more »