ಮಹಾಶಿವರಾತ್ರಿ ನಿಮಿತ್ತ ತಮ್ಮ ದುರ್ಗುಣ ನಾಶವಾಗಲು ಪ್ರಯತ್ನಿಸಿ, ಶಿವನ ಕೃಪೆಯನ್ನು ಸಂಪಾದಿಸಿ !

ಈ ಲೇಖನದಲ್ಲಿ ಶಿವರಾತ್ರಿಯಲ್ಲಿ ಶಿವನ ಉಪಾಸನೆಯನ್ನು ಏಕೆ ಮತ್ತು ಹೇಗೆ ಮಾಡಬೇಕು ? ಉಪಾಸನೆಗಾಗಿ ಯಾವ ವಸ್ತುಗಳನ್ನು ಬಳಸಬೇಕು ? ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ Read more »

‘ನಮಃ ಶಿವಾಯ |’ ಎಂಬ ಪಂಚಾಕ್ಷರಿ ಮಂತ್ರದ ಅರ್ಥ

‘ನಮಃ ಶಿವಾಯ |’ ಇದು ಶಿವಪಂಚಾಕ್ಷರಿ ಮಂತ್ರವಾಗಿದೆ. ಯಜುರ್ವೇದದಲ್ಲಿನ ರುದ್ರಾಧ್ಯಾಯದಲ್ಲಿ ‘ನಮಃ ಶಿವಾಯ|’ ಈ ಶಬ್ದದಿಂದ ಒಂದು ಅನುವಾಕ (ಒಂದು ಉಪಭಾಗ) ಪ್ರಾರಂಭವಾಗುತ್ತದೆ. Read more »

ರುದ್ರಾಕ್ಷಿ

ಅನೇಕರಿಗೆ ರುದ್ರಾಕ್ಷಿಯ ಬಗ್ಗೆ ಪ್ರಶ್ನೆಗಳು ಇರುತ್ತವೆ. ಬನ್ನಿ ರುದ್ರಾಕ್ಷಿಯ ಬಗ್ಗೆ ಮಾಹಿತಿಯನ್ನು ಪದೆದುಕೊಳ್ಳೋಣ. Read more »