ಶಿಕ್ಷಕರ ಧರ್ಮಪಾಲನೆ !

ಶಿಕ್ಷಕರು ಧರ್ಮಪಾಲನೆ ಮಾಡದಿದ್ದರೆ, ವ್ಯಕ್ತಿಯ, ಪರೋಕ್ಷವಾಗಿ ಸಮಾಜದ ಹಾಗೂ ರಾಷ್ಟ್ರದ ಅಂದರೆ ನಮ್ಮ ವಿನಾಶವನ್ನೇ ನಾವು ತಂದುಕೊಳ್ಳುತ್ತೇವೆ ಎಂಬುದನ್ನು ಮರೆಯಬಾರದು. Read more »

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಅವಶ್ಯಕತೆ

ಮಕ್ಕಳಿಗೆ ಮಾನಸಿಕ ಆಧಾರ, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಅವಶ್ಯಕತೆಯಿರುವುದರಿಂದ ಈ ಕೋರಿಕೆಯನ್ನು ನೀಗಿಸಲು ಪಾಲರಿಗೆ ಸಾಧ್ಯವಿದೆ. Read more »

ಶಿಕ್ಷಕರೆ, ಒತ್ತಡ ಮುಕ್ತ ಅಧ್ಯಾಪನದ ಸಹಾಯದಿಂದ ಸುಸಂಸ್ಕಾರಯುತ ಭಾವೀ ಪೀಳಿಗೆಯನ್ನು ನಿರ್ಮಿಸಿ !

ನಮ್ಮ ರಾಷ್ಟ್ರದ ನೂತನ ಪೀಳಿಗೆಯು ನೈತಿಕತೆಯಿಲ್ಲದ ಪೀಳಿಗೆಯಾಗಿದೆ. ಮಕ್ಕಳ ವರ್ತನೆಯು ಅಯೋಗ್ಯವಾಗುತ್ತಿದೆ. Read more »

ಶಿಕ್ಷಕರೇ ಸುಸಂಸ್ಕಾರಯುತ ಪೀಳಿಗೆಯನ್ನು ನಿರ್ಮಾಣ ಮಾಡಬಲ್ಲರು

ಶಿಕ್ಷಕರೆಂದರೆ ಸಮಾಜಕ್ಕೆ ಯೋಗ್ಯ ದಿಕ್ಕು ತೋರಿಸುವವರಾಗಿದ್ದಾರೆ. ಶಿಕ್ಷಕರು ನಿರ್ಮಾಣ ಮಾಡಿದ ಪೀಳಿಗೆಯೇ ಮುಂದೆ ರಾಷ್ಟ್ರವನ್ನು ಸಂಭಾಳಿಸುವರು…. Read more »

ವಿದ್ಯಾರ್ಥಿಗಳಿಗೆ ದೇಶಭಕ್ತಿಯನ್ನು ಬೋಧಿಸುವ ಆವಶ್ಯಕತೆಯನ್ನು ಅರಿತ ಶಿಕ್ಷಕರು!

ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡಿದ ಕೆಲವು ಸತ್ಪುರುಷರ ಬಗ್ಗೆ ಕ್ರಾಂತಿಕಾರರು ಅಥವಾ ರಾಷ್ಟ್ರಪುರುಷರೆಂದು ಮಾತ್ರ ನಮಗೆ ಪರಿಚಯವಿರುತ್ತದೆ. ಮುಂದಿನ ಪೀಳಿಗೆಯನ್ನು…. Read more »