ನಮ್ಮಲ್ಲಿ ನೇತೃತ್ವ ಗುಣವನ್ನು ಹೇಗೆ ಹೆಚ್ಚಿಸುವಿರಿ?

ಯಾವುದೇ ಕೆಲಸವನ್ನು ಸಂಘಟಿತವಾಗಿ ಹಾಗೂ ಚೆನ್ನಾಗಿ ಮಾಡಬೇಕೆಂದರೆ ಅದಕ್ಕೆ ಒಳ್ಳೆಯ ಮುಖಂಡರಿರಬೇಕು, ಮುಖಂಡತ್ವ ಬೆಳೆಯಲು ಆವಶ್ಯಕ ಗುಣಗಳನ್ನು ಇಲ್ಲಿ ನೀಡಲಾಗಿದೆ. Read more »

ಧೈರ್ಯಶಾಲಿ ಹಾಗೂ ಸಾಹಸಿಗಳಾಗಿ!

ಇಂದಿನಿಂದ ನಾವು ಭಾರತಮಾತೆಯ ಧೈರ್ಯಶಾಲಿ ಮತ್ತು ಸಾಹಸಿ ಸುಪುತ್ರರಾಗಲು ನಿಶ್ಚಯಿಸೋಣ. ‘ಯಾವುದೇ ಸಂಕಟವನ್ನು ಧೈರ್ಯದಿಂದ ಎದುರಿಸುತ್ತೇವೆ’ ಎಂಬ ಆತ್ಮವಿಶ್ವಾಸವನ್ನು ಬೆಳೆಸೋಣ. Read more »

ಉತ್ತಮ ಸಹವಾಸದ ಮಹತ್ವ

‘ಸಹವಾಸದಿಂದ ಸನ್ಯಾಸಿ ಕೆಟ್ಟ’ ಎಂಬ ಗಾದೆ ಮಾತಿದೆ. ಅಂದರೆ ಮಕ್ಕಳು ಯಾರ ಸಹವಾಸದಲ್ಲಿರುತ್ತಾರೆಯೋ ಅವರಂತೆಯೇ ಆಗುತ್ತಾರೆ, ಆದುದರಿಂದ ಅವರ ಸಹವಾಸವೂ ಉತ್ತಮವಾಗಿರಬೇಕು. Read more »

ಸ್ವಚ್ಛತೆಯ ರೂಢಿಯನ್ನು ಅಳವಡಿಸಿಕೊಳ್ಳಿರಿ

ಎಲ್ಲಿ ಸ್ವಚ್ಛತೆಯಿರುತ್ತದೆಯೋ, ಅಲ್ಲಿ ವಾಸಿಸಲು ಎಲ್ಲರಿಗೂ ಒಳ್ಳೆಯದೆನಿಸುತ್ತದೆ. ಎಲ್ಲಿ ಸ್ವಚ್ಛತೆಯಿದೆಯೋ, ಅಲ್ಲಿ ಈಶ್ವರನ ವಾಸವಿರುತ್ತದೆ. ಅಸ್ವಚ್ಛ ಜಾಗದಲ್ಲಿ ಈಶ್ವರನು ಎಂದಿಗೂ ಇರುವುದಿಲ್ಲ. Read more »