ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಸಂಸ್ಕಾರವಂತರನ್ನಾಗಿ ಮಾಡುವುದು ಅವಶ್ಯಕ !

ಇಂದಿನ ಮಕ್ಕಳಿಗೆ ಸಂಸ್ಕಾರವೆಂದರೆ ಏನು ಎಂಬುದೇ ತಿಳಿದಿಲ್ಲ. ತಂದೆ-ತಾಯಿಯರೇ ಮಕ್ಕಳಿಗೆ ಸಂಸ್ಕಾರವಂತರನ್ನಾಗಿ ಮಾಡಬೇಕು. ಭಾವಿ ಪೀಳಿಗೆಯನ್ನು ಸಂಸ್ಕಾರವಂತರನ್ನಾಗಿಸಲು ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ. Read more »

ರಾಜಮಾತೆ ಜಿಜಾಬಾಯಿ ಆದರ್ಶವನ್ನು ಪಾಲಿಸುವುದು ಅತ್ಯಾವಶ್ಯಕ!

ತಾಯಂದಿರು ತಮ್ಮ ಮಕ್ಕಳನ್ನು ಆದರ್ಶ ಪ್ರಜೆಗಳಾಗಿ ನಿರ್ಮಿಸಬೇಕಾದರೆ, ಜಿಜಾಬಾಯಿಯು ‘ಶಿವಾಜಿ’ಯನ್ನು ಹೇಗೆ ರೂಪಿಸಿದರು ಎಂದು ತಿಳಿದುಕೊಳ್ಳುವುದು ಅತ್ಯಾವಶ್ಯಕ! Read more »

ಮಕ್ಕಳಲ್ಲಿ ಉತ್ತಮ ರೂಢಿಗಳನ್ನು ಬೆಳೆಸಲು ಮನೆಯಲ್ಲಿ ಮಾಡಬಹುದಾದ ಮಾನಸೋಪಚಾರ

ಮಕ್ಕಳ ಮೇಲೆ ಮಾನಸೋಪಚಾರವನ್ನು ಮಾಡುವ ಪ್ರಮೇಯ ಬಾರದಿರಲು ಪ್ರತಿಬಂಧಕವೆಂಬಂತೆ ತಂದೆ ತಾಯಿಯರ ವ್ಯಕ್ತಿತ್ವವು ಉತ್ತಮವಾಗಿರುವುದು ಅವಶ್ಯಕವಾಗಿರುತ್ತದೆ.
Read more »

ಪಾಲಕರೇ, ನಿಮ್ಮ ಮಕ್ಕಳಲ್ಲಿ ಶಿಸ್ತನ್ನು ಬೆಳೆಸಲು ಪ್ರತಿದಿವಸ ಇವನ್ನು ಮಾಡಿ !

ಮಕ್ಕಳು ಸಾಮಾನ್ಯವಾಗಿ ತಂದೆ ತಾಯಿಯ ಪ್ರತಿಯೊಂದು ಕೃತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಅನುಸರಿಸಲು ಪ್ರಾರಂಭಿಸುತ್ತಾರೆ Read more »

ಪಾಲಕರೇ, ನಿಮ್ಮ ಮಕ್ಕಳು ಯಶಸ್ಸಿನ ಹಾದಿಯಲ್ಲಿ ನಡೆಯಲು ಸಹಾಯ ಮಾಡಿ!

ನಮ್ಮ ಮಕ್ಕಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವೀ ಆಗಬೇಕೆಂದು ಪ್ರತಿಯೊಬ್ಬ ಪಾಲಕರು ಇಚ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಪಾಲಕರಿಗೊಂದು ಲೇಖನ. Read more »

ಮಕ್ಕಳ ವ್ಯಕ್ತಿತ್ವ ವಿಕಸನವನ್ನು ಹೇಗೆ ಮಾಡಬೇಕು?

‘ನಾನು ರಾಷ್ಟ್ರದ ಅಧಾರ ಸ್ತಂಭವನ್ನು ಕಟ್ಟುತ್ತಿದ್ದೇನೆ’ ಎಂಬ ದೃಷ್ಟಿಕೋನವನ್ನು ಪಾಲಕರು ಇಟ್ಟುಕೊಂಡು ಮಕ್ಕಳ ವ್ಯಕ್ತಿತ್ವ ವಿಕಸನವನ್ನು ಮಾಡಬೇಕು Read more »