ಮಿತ್ರರೇ, ಹಿಂದೂ ಸಂಸ್ಕೃತಿಯಂತೆ ಉಡುಪುಗಳನ್ನು ಧರಿಸಿ !

ಉಡುಪುಗಳ ಮಾಧ್ಯಮದಿಂದ ಬಂದಂತಹ ಆಂಗ್ಲರ ಮಾನಸಿಕ ಗುಲಾಮಗಿರಿಯನ್ನು ನಷ್ಟಗೊಳಿಸೋಣ, ಹಿಂದೂ ಸಂಸ್ಕೃತಿಯಂತೆ ಉಡುಪುಗಳನ್ನು ಧರಿಸಲು ನಿರ್ಧರಿಸೋಣ. Read more »

ವಿದ್ಯಾರ್ಥಿ ಮಿತ್ರರೇ, ಭಾರತ ಮಾತೆಯ ರಕ್ಷಣೆಗಾಗಿ ಸಿದ್ಧರಾಗಿ !

ನಾವು ಕೇವಲ ಉತ್ತೀರ್ಣರಾಗಲು ಹಾಗೂ ಹಣಗಳಿಸಲು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತೇವೆ. ರಾಷ್ಟ್ರ ಹಾಗೂ ಧರ್ಮದಿಂದ ದೂರವಾಗುತ್ತಿರುವ ವಿದ್ಯಾರ್ಥಿ ಬಾಂಧವರು ಈಗ ಭಾರತ ಮಾತೆಯ ರಕ್ಷಣೆಗಾಗಿ ಸಿದ್ಧರಾಗಬೇಕು !
Read more »

ಭಾರತೀಯ ಪದ್ಧತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸುವುದರ ಮಹತ್ವ !

ಭಾರತೀಯ ಪದ್ಧತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸುವುದರ ಮಹತ್ವ ಹಾಗೂ ಕೇಕ್ ಮೇಲೆ ಹಚ್ಚಲಾದ ಮೇಣದಬತ್ತಿಯನ್ನು ಆರಿಸುವುದರಿಂದಾಗುವ ದುಷ್ಪರಿಣಾಮಗಳು ! Read more »

ಸಂತರ ಚರಿತ್ರೆಗಳನ್ನು ಓದುವುದರಿಂದ ಆಗುವ ಲಾಭಗಳು

ಹಿಂದುಸ್ಥಾನವು ಸಂತರ ಭೂಮಿಯಾಗಿದೆ. ಸಂತರು ಬರೆದ ಗ್ರಂಥಗಳಲ್ಲಿ ಈಶ್ವರನ ಚೈತನ್ಯವಿರುವುದರಿಂದ ಅವುಗಳನ್ನು ಓದುವುದರಿಂದ ಜ್ಞಾನದೊಂದಿಗೆ ಚೈತನ್ಯವೂ ಲಭಿಸುತ್ತದೆ. Read more »

ಪ್ರಾಣ ಅರ್ಪಿಸಿ ಗ್ರಂಥಗಳನ್ನು ರಕ್ಷಿಸಿರಾಷ್ಟ್ರೀಯ ಅಸ್ಮಿತೆಯನ್ನು ಕಾಪಾಡುವ ಭಾರತೀಯರು!

ಚೀನಾದ ಹ್ಯೂನ್ ತ್ಸಾಂಗ್ ನಲಂದಾ ವಿಶ್ವವಿದ್ಯಾಲಯದಿಂದ ಅಮೂಲ್ಯ ಜ್ಞಾನವುಳ್ಳ ಗ್ರಂಥಗಳನ್ನು ಪಡೆದು ಹಿಂದಿರುಗಿ ಹೋಗುವಾಗ ನಡೆದ ಘಟನೆ. Read more »

ಮಕ್ಕಳೇ, ನಿಮ್ಮಲ್ಲಿರುವ ರಾಷ್ಟ್ರಪ್ರೇಮವನ್ನು ಹೆಚ್ಚಿಸಿರಿ !

ಮಕ್ಕಳೇ, ಕುಟುಂಬದ ಓರ್ವ ಸದಸ್ಯನಾಗಿ ಚಿಕ್ಕ ಪುಟ್ಟ ಕೆಲಸಗಳನ್ನು ನೀವು ಮಾಡುತ್ತೀರಲ್ಲವೇ? ಅದರಂತೆಯೇ ನೀವು ಯಾವ ದೇಶದಲ್ಲಿರುತ್ತೀರೋ ಆ ದೇಶದ ಪ್ರತಿಯೂ ಬಹಳಷ್ಟು ಕರ್ತವ್ಯಗಳು ನಿಮಗಿವೆ. Read more »