ಸ್ವಯಂಸೂಚನಾ ಪದ್ಧತಿ ೨

ಅಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದಲ್ಲಿನ ದೋಷಗಳಿಂದ ಮತ್ತು ಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದಲ್ಲಿನ ಗುಣಗಳಿಂದಾಗಿ ಬರುತ್ತವೆ. ಸತತವಾಗಿ ಕೆಲವು ವಾರಗಳ ಕಾಲ ಸ್ವಯಂಸೂಚನೆಗಳನ್ನು ಕೊಡುವುದರಿಂದ ಮನಸ್ಸಿನಲ್ಲಿ ಯೋಗ್ಯ ಪ್ರತಿಕ್ರಿಯೆಗಳು ಉಂಟಾಗಿ ಸ್ವಭಾವದಲ್ಲಿ ಒಳ್ಳೆಯ ಬದಲಾವಣೆಯಾಗುತ್ತದೆ. Read more »

ಸ್ವಭಾವದೋಷ – ನಿರ್ಮೂಲನೆಗಾಗಿ ಸ್ವಯಂಸೂಚನೆ ಪದ್ಧತಿ ೩ : ಪ್ರಸಂಗದ ಅಭ್ಯಾಸವನ್ನು ಮಾಡುವುದು

ಮಿತ್ರರೇ, ಕಠಿಣ ಪ್ರಸಂಗದಲ್ಲಿ ಗಾಬರಿಗೊಳ್ಳದೇ ಪದ್ಧತಿ-೩ ರ ಪ್ರಕಾರ ಸ್ವಯಂಸೂಚನೆಯನ್ನು ಕೊಟ್ಟು ದೇವರಿಗೆ ಇಷ್ಟವಾಗುವಂತೆ ಮನಸ್ಸನ್ನು ಸಕ್ಷಮಗೊಳಿಸೋಣ.! Read more »

ಸ್ವಯಂಸೂಚನೆಗಳನ್ನು ತಯಾರಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು !

ಸ್ವಯಂಸೂಚನೆಯ ವಾಕ್ಯರಚನೆಯು ಸುಲಭ, ಕಡಿಮೆ ಮತ್ತು ಯೋಗ್ಯ ಶಬ್ದಗಳಲ್ಲಿರಬೇಕು – ಈ ರೀತಿ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳನ್ನು ಬಗ್ಗೆ ತಿಳಿದುಕೊಳ್ಳೋಣ… Read more »

ಸೂಚನಾಸತ್ರ

ಸ್ವಭಾವದೋಷ ನಿವಾರಣೆಯಲ್ಲಿ ಸೂಚನಾಸತ್ರಗಳು ಹೇಗೆ ಲಾಭದಾಯಕ? ಸೂಚನಾಸತ್ರದಲ್ಲಿ ಮೊದಲು ಯಾವ ಸ್ವಭಾವದೋಷಗಳಿಗೆ ಸೂಚನೆ ಕೊಡಬೇಕು, ಆ ಸೂಚನೆಗಳನ್ನು ಯಾವಾಗ ಬದಲಾಯಿಸಬೇಕು ಮುಂತಾದವುಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ Read more »

ಮಿತ್ರರೇ, ಹಿಂದೂ ಸಂಸ್ಕೃತಿಯಂತೆ ಉಡುಪುಗಳನ್ನು ಧರಿಸಿ !

ಉಡುಪುಗಳ ಮಾಧ್ಯಮದಿಂದ ಬಂದಂತಹ ಆಂಗ್ಲರ ಮಾನಸಿಕ ಗುಲಾಮಗಿರಿಯನ್ನು ನಷ್ಟಗೊಳಿಸೋಣ, ಹಿಂದೂ ಸಂಸ್ಕೃತಿಯಂತೆ ಉಡುಪುಗಳನ್ನು ಧರಿಸಲು ನಿರ್ಧರಿಸೋಣ. Read more »

ವಿದ್ಯಾರ್ಥಿ ಮಿತ್ರರೇ, ಭಾರತ ಮಾತೆಯ ರಕ್ಷಣೆಗಾಗಿ ಸಿದ್ಧರಾಗಿ !

ನಾವು ಕೇವಲ ಉತ್ತೀರ್ಣರಾಗಲು ಹಾಗೂ ಹಣಗಳಿಸಲು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತೇವೆ. ರಾಷ್ಟ್ರ ಹಾಗೂ ಧರ್ಮದಿಂದ ದೂರವಾಗುತ್ತಿರುವ ವಿದ್ಯಾರ್ಥಿ ಬಾಂಧವರು ಈಗ ಭಾರತ ಮಾತೆಯ ರಕ್ಷಣೆಗಾಗಿ ಸಿದ್ಧರಾಗಬೇಕು !
Read more »

ವಿದ್ಯಾರ್ಥಿಗಳೇ, ಸಂಸ್ಕೃತಿಹೀನ ಪಾಶ್ಚಾತ್ಯರ ಅಂಧಾನುಕರಣೆಯನ್ನು ಮಾಡಬೇಡಿರಿ!

‘ವ್ಯಾಲೆಂಟೈನ್ ಡೇ’, ‘ರೋಜ್ ಡೇ’, ‘ಫ್ರೆಂಡಶಿಪ್ ಡೇ’, ‘ಜೀನ್ಸ್ ಡೇ’ ಇಂತಹ ‘ಡೇ’ ಗಳೆಂದರೆ ಸ್ವೇಚ್ಛಾಚಾರದ ಅಶ್ಲೀಲ ಪ್ರದರ್ಶನವಾಗಿದೆ! ರಾಷ್ಟ್ರದ ಯುವಪೀಳಿಗೆಯನ್ನು.. Read more »

ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗ್ಗೆ ಭಾವವು ಹೇಗೆ ಇರಬೇಕು ?

ಹಿಂದಿನ ಕಾಲದಲ್ಲಿ ಶಿಕ್ಷಕರಿಗೆ ಗುರುಗಳು (ಗುರೂಜಿ) ಅಥವಾ ಪ್ರಚಾರ್ಯರು ಎಂದು ಸಂಬೋಧಿಸುತ್ತಿದ್ದರು. ಗುರು-ಶಿಷ್ಯ ಪರಂಪರೆಯು ಹಿಂದೂ ಸಂಸ್ಕೃತಿಯ ಅಮೂಲ್ಯ ವೈಶಿಷ್ಟ್ಯವಾಗಿದೆ. Read more »