ಮಕ್ಕಳೇ, ದೇವರ ಪೂಜೆ, ಅರ್ಚನೆ ಇತ್ಯಾದಿ ಉಪಾಸನೆಯನ್ನು ಮಾಡಿ!

ಮನೆಯ ದೇವರ ಕೋಣೆಯಲ್ಲಿ ಆ ದಿನನದ ಪೂಜೆ ಆಗಿದ್ದರೆ, ನೀವು ಸ್ನಾನ ಮಾಡಿ ದೇವರಿಗೆ ಅರಿಶಿನ ಕುಂಕುಮ ಮತ್ತು ಹೂವುಗಳನ್ನು ಅರ್ಪಿಸಿ. ಊದುಬತ್ತಿಯನ್ನು ಹಚ್ಚಿ ದೇವರಿಗೆ ಅರ್ಪಿಸಿ. Read more »

ಬಾಲ ಮಿತ್ರರೇ, ನೀವು ನಿಮ್ಮ ದೈನಂದಿನ ಆಚರಣೆಯನ್ನು ಸುಸಂಸ್ಕಾರವಾಗಿ ಮಾಡಿರಿ

ಒಳ್ಳೆಯ ಸಂಸ್ಕಾರವಾಗಲು ಚಿಕ್ಕ ಮಕ್ಕಳಿಗೆ ದಿನಂಪ್ರತಿ ನಿಯಮಾನುಸಾರವಾಗಿ ಕೆಲವು ಪ್ರಾಥಮಿಕ ವಿಚಾರಗಳನ್ನು ಆಚರಣೆಗೆ ತರುವ ಅವಶ್ಯಕತೆಯಿದೆ. Read more »

ಸಂಸ್ಕಾರ

ಈ ಕಾಲದಲ್ಲಿ ಒಬೊಬ್ಬರೇ ಮಕ್ಕಳು ಇರುವ ಮನೆಗಳಲ್ಲಿ ಅವರನ್ನು ಹೆಚ್ಚು ಮುದ್ದು ಮಾಡುತ್ತಾರೆ… Read more »