ರಾಜಮಾತೆ ಜಿಜಾಬಾಯಿ

ತಮ್ಮ ಮನಸ್ಸಿನಲ್ಲಿದ್ದ ಹಿಂದವೀ ಸ್ವರಾಜ್ಯದ ಸಂಕಲ್ಪನೆಯನ್ನು ಜಾರಿಗೆ ತರಲು ಛತ್ರಪತಿ ಶಿವಾಜಿಗೆ ಸಾತ್ವಿಕ ಮತ್ತು ರಜೌಗುಣಗಳ ಅಮೃತಪಾನ ನೀಡುವ ರಾಜಮಾತೆ ! Read more »

ಧರ್ಮವೀರ ಸಂಭಾಜಿ !

ಧರ್ಮವೀರ ಸಂಭಾಜಿ ಮಹಾರಾಜರುತಮ್ಮ ಅಲ್ಪಾಯುಷ್ಯವನ್ನು ಧರ್ಮಕ್ಕಾಗಿ ಮುಡಿಪಾಗಿಟ್ಟು, ಹಿಂದೂ ಧರ್ಮವನ್ನು ಔರಂಗಜೇಬನಂತಹ ಕ್ರೂರಿಯಿಂದ ರಕ್ಷಿಸಿ, ವೀರಮರಣ ಹೊಂದಿದ ಧರ್ಮವೀರ! Read more »

ಶಿವರಾಜ್ಯಾಭಿಷೇಕ ದಿನದ ಮಹತ್ವ !

‘ಶಿವರಾಜ್ಯಾಭಿಷೇಕ ದಿನ’ ಎಂದರೆ ಶಿವಾಜಿ ಮಹಾರಾಜರು ಗದ್ದುಗೆ ಏರಿದ ದಿನ. ಇಂದಿನ ಭ್ರಷ್ಟ ರಾಜಕಾರಣದ ಪರಿಸ್ಥಿತಿಯಲ್ಲಿ ಈ ದಿನದ ಮಹತ್ವ ತಿಳಿದುಕೊಳ್ಳೋಣ.. Read more »

ಚಂದ್ರಶೇಖರ ಆಝಾದ

ಚಂದ್ರಶೇಖರ ಆಝಾದರ ಜನ್ಮ ಮಧ್ಯಭಾರತದ ಝಾಬುಆ ತಹಶೀಲಿನ ಭಾಬರಾ ಎಂಬ ಹಳ್ಳಿಯಲ್ಲಿ ಆಯಿತು. ಅವರ ತಂದೆಯ ಹೆಸರು ಪಂಡಿತ ಸೀತಾರಾಮ ತಿವಾರಿ, ತಾಯಿಯ ಹೆಸರು ಜಗದಾನಿ ದೇವಿ. Read more »

ಸುಭಾಷಚಂದ್ರ ಬೋಸ್ – ಆಝಾದ ಹಿಂದ್ ಸೇನೆ

ಸುಭಾಷಚಂದ್ರ ಬೋಸ್ ಎರಡನೆಯ ಮಹಾಯುದ್ಧದ ಕಾಲದಲ್ಲಿ ಸ್ಥಾಪಿಸಿದ ಆಝಾದ ಹಿಂದ್ ಸೇನೆಯು ಭಾರತದ ಪಾರತಂತ್ರ್ಯದ ಕಾಲದಲ್ಲಿನ ಸೈನ್ಯವಾಗಿತ್ತು. Read more »

ಮಂಗಲ ಪಾಂಡೆ :೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಮೊದಲನೆ ಕ್ರಾಂತಿವೀರ

ಕೊಲಕಾತಾದಲ್ಲಿನ ಬರಾಕಪುರದಲ್ಲಿನ ೧೯ನೆಯ ಪಲಟಣಿಯಲ್ಲಿ ಆಂಗ್ಲ ಅಧಿಕಾರಿಗಳು ಆಕಳು ಅಥವಾ ಹಂದಿಯ ಮೇದ ಹಚ್ಚಿದ ಹೊಸ ಗುಂಡುಗಳ ಪ್ರಯೋಗ ಮಾಡುವುದನ್ನು ನಿರ್ಧರಿಸಿದರು. ಇದನ್ನು ವಿರೋಧಿಸಿದ್ದ ಮಂಗಲ ಪಾಂಡೆ… Read more »