ಶ್ರೀ ಸಂತ ತುಳಸೀದಾಸ

ಶ್ರೀ ರಾಮನ ನಾಮವನ್ನು ಉಚ್ಚರಿಸಿ ಜನ್ಮವನ್ನು ಪ್ರಾರಂಭಿಸಿದ ತುಲಸೀದಾಸ, ವಾಲ್ಮೀಕಿಯ ಅವತಾರ; ಶ್ರೀ ರಾಮಚರಿತಮಾನಸ, ಶ್ರೀ ಹನುಮಾನ ಚಾಲೀಸ ರಚಿಸಿದ ಮಹಾನ ಸಂತ-ಕವಿ! Read more »

ಪಂಜಾಬಿನ ಹುಲಿ ಹುತಾತ್ಮ ಉಧಮಸಿಂಗ

೨೧ ವರ್ಷಗಳ ಪ್ರತೀಕಾರದ ಧ್ಯೇಯವನ್ನಿಟ್ಟುಕೊಂಡು ಕೊನೆಗೂ ಅದನ್ನು ಪೂರ್ಣಗೊಳಿಸಲು ಹಸನ್ಮುಖರಾಗಿ ಬಲಿದಾನಗೈದ ‘ಪಂಜಾಬಿನ ಹುಲಿ ಉಧಮಸಿಂಗ’! Read more »

ನೌಕಾಯಾನ ಶಾಸ್ತ್ರ

ದೂರದ ಇಂಡೋನೇಶಿಯಾವರೆಗೆ ಪ್ರಯಾಣಿಸಬಲ್ಲ ನೌಕಾಯಾನ ಶಾಸ್ತ್ರ ಭಾರತೀಯರಲ್ಲಿ ಇತ್ತು. ಆದರೆ ಈಸ್ಟ್ ಇಂಡಿಯಾ ಕಂಪನಿಯವರು ಈ ಜ್ಞಾನವನ್ನು ನಿರ್ನಾಮ ಮಾಡಿದರು! Read more »

ವಲ್ಲಭಾಚಾರ್ಯ

ವೈಶ್ವನಾವತಾರ (ಅಗ್ನಿಯ ಅವತಾರ) ಎಂದು ಪರಿಗಣಿಸಲ್ಪಡುವ ಶ್ರೀ ವಲ್ಲಭಾಚಾರ್ಯ ಪುಷ್ಟಿಮಾರ್ಗದ ಸ್ಥಾಪಕರು, ಶ್ರೇಷ್ಠ ಕೃಷ್ಣ ಭಕ್ತರು ಮತ್ತು ‘ಮಧುರಾಷ್ಟಕಂ’ ರಚನಾಕಾರರು. Read more »

ತೇಜಸ್ವಿ ವಿಚಾರಗಳಿಂದ ಓತಪ್ರೋತಹಿಂದೂ ಧರ್ಮ ಪ್ರಸಾರಕ ಸ್ವಾಮಿ ವಿವೇಕಾನಂದ

ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯ, ತತ್ವಚಿಂತಕ, ಶ್ರೇಷ್ಠ ಹಿಂದೂ ಧರ್ಮ ಪ್ರಸಾರಕ ಸ್ವಾಮಿ ವಿವೇಕಾನಂದರ ವಿಚಾರಗಳು ಇಂದಿಗೂ ಪ್ರಸ್ತುತ. ವಿಶ್ವ ಯುವ ದಿನದ ಪ್ರಯುಕ್ತ ಈ ಲೇಖನ.. Read more »