ಏಕಾಗ್ರತೆಯ ಮಹತ್ವ

ಸತತ ವಿಚಾರ ಮಾಡುವುದು ಹಾಗೂ ಚಂಚಲತೆಯು ಮನಸ್ಸಿನ ಗುಣಧರ್ಮವಾಗಿರುವುದರಿಂದ ಏಕಾಗ್ರತೆಯನ್ನು ಗಳಿಸುವುದು ಕಷ್ಟಕರವಾಗಿದೆ. ಪ್ರತಿದಿನ ದೇವರ ನಾಮಸ್ಮರಣೆಯನ್ನು ಮಾಡುವುದರಿಂದ ಮನಸ್ಸನ್ನು ಏಕಾಗ್ರತೆಗೊಳಿಸಲು ಸಹಾಯವಾಗುತ್ತದೆ. Read more »

ಪರೀಕ್ಷೆಯ ಪ್ರಶ್ನೆಯನ್ನು ವಿರೋಧಿಸಿ ತುಂಬಿದ ಸಭಾಗೃಹದಿಂದ ಹೊರನಡೆದ ರಾಷ್ಟ್ರಾಭಿಮಾನಿ ಸುಭಾಷಚಂದ್ರ ಬೋಸ್

ಐ.ಸಿ.ಎಸ. ಪರೀಕ್ಷೆಯ ನಂತರ ಭಾರತಕ್ಕೆ ಮರಳಿದ ಸುಭಾಷ ಒಂದು ಲಿಖಿತ ಪರೀಕ್ಷೆಯನ್ನು ಉತ್ತರಿಸುವಾಗ ನಡೆದ ಘಟನೆ! Read more »