ರಾಷ್ಟ್ರಧ್ವಜವನ್ನು ಹಾರಿಸುವ ನಿಯಮಗಳು

ದೇಶದ ಅಸ್ಮಿತೆಯ ಪ್ರತೀಕವಿರುವ ರಾಷ್ಟ್ರಧ್ವಜವನ್ನು ರಾಷ್ಟ್ರೀಯ ಹಬ್ಬ ಮತ್ತು ಇತರ ಮಹತ್ತ್ವಪೂರ್ಣ ದಿನಗಳಲ್ಲಿ ಗೌರವಯುತವಾಗಿ ಹಾರಿಸಲಾಗುತ್ತದೆ. ರಾಷ್ಟ್ರದ ಪ್ರತೀಕವಾಗಿರುವ ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯಲ್ಲಿ ಅವಮಾನವಾಗಬಾರದೆಂದು ಕೆಲವು ನಿಯಮಗಳನ್ನು ಪಾಲಿಸಬೇಕು. Read more »

ಕನಕದಾಸರು

ತಿಮ್ಮಪ್ಪ ನಾಯಕ ಬಾಲ್ಯದಲ್ಲಿಯೇ ಅಕ್ಷರಾಭ್ಯಾಸದ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತನು. ತಂದೆಯ ಕಾಲಾನಂತರ ಬಂಕಾಪುರ ಪ್ರಾಂತ್ಯಕ್ಕೆ ದಳಪತಿಯಾದನು. Read more »

ದೇಶಭಕ್ತ ಹರನಾಮಸಿಂಗ್ ಸೈನಿ

ದೇಶಕ್ಕಾಗಿ ಕ್ರಾಂತಿಕಾರ್ಯವನ್ನು ಮಾಡಿದವರು ಅನೇಕ ಕ್ರಾಂತಿಕಾರಿಗಳಿದ್ದಾರೆ. ಅವರಲ್ಲಿ ಒಬ್ಬರಾದ ‘ಗದರ್ ಪಕ್ಷ’ ಖ್ಯಾತಿಯ ಹರನಾಮಸಿಂಗ್ ಸೈನಿ ಇವರ ಬಗ್ಗೆ ತಿಳಿದುಕೊಳ್ಳೋಣ. Read more »

ಸ್ವಾಭಿಮಾನಿ ಲೋಕಮಾನ್ಯ ತಿಲಕರು

ಬಾಲಗಂಗಾಧರ ತಿಲಕರು ಅತ್ಯಂತ ಬುದ್ಧಿವಂತ ವಿದ್ಯಾರ್ಥಿಗಳಾಗಿದ್ದರು. ಅವರ ಸ್ಮರಣಶಕ್ತಿಯು ಅಗಾಧವಾಗಿತ್ತು. ತಂದೆ ಗಂಗಾಧರ ಪಂತರಿಂದ ಸಂಸ್ಕೃತವನ್ನು ಮನೆಯಲ್ಲೇ ಕಲಿತರು. Read more »

ಕನ್ನಡವೇ ನಿತ್ಯ, ಕನ್ನಡವೇ ಸತ್ಯ.. ಮತ್ಯೇಕೆ ಕನ್ನಡಿಗರೇ ನಿಮಗೆ ಆಂಗ್ಲದ ದಾಸ್ಯ?

‘ಕನ್ನಡವೇ ನಿತ್ಯ, ಕನ್ನಡವೇ ಸತ್ಯ’ ಈ ಲೇಖನದಲ್ಲಿ ಕನ್ನಡ ಭಾಷೆಯ ವೈಶಿಷ್ಟ್ಯಗಳು, ಆಂಗ್ಲ ಭಾಷೆಯಲ್ಲಿರುವ ನ್ಯೂನತೆ,ಆಂಗ್ಲ ಭಾಷೆಯಿಂದಾಗುವ ಸಂಸ್ಕ ತಿಯ ಹಾನಿ ಮತ್ತು ಅದರ ಮೇಲಿನ ಉಪಾಯಗಳ ಬಗ್ಗೆ ವಿಮರ್ಷೆಯನ್ನು ಮಾಡಲಾಗಿದೆ Read more »

ಲಾಲಾ ಲಾಜಪತ್ ರಾಯ್

ನನ್ನ ಶರೀರದ ಮೇಲೆ ಬರುತ್ತಿರುವ ಪ್ರತಿಯೊಂದು ಬರೆ, ಆಂಗ್ಲ ಸರಕಾರದ ಶವಪೆಟ್ಟಿಗೆಯಲ್ಲಿ ಇನ್ನೊಂದು ಮೊಳೆಯಾಗಿದೆ!’ ಎಂದು ಉದ್ಗರಿಸಿದ ‘ಪಂಜಾಬ್ ಕೇಸರಿ’! Read more »

ಆರ್ಯಭಟ

ಆರ್ಯಭಟರು ಐದನೇ ಶತಮಾನದಲ್ಲಿ ಸೂರ್ಯ ಚಂದ್ರರ ವೇಗವನ್ನು ಕಂಡುಹಿಡಿಯುವ ಓರ್ವ ಮಹಾನ ಭಾರತೀಯ ಖಗೋಲ ಶಾಸ್ತ್ರಜ್ಞ. Read more »

ಯೋಗಿ ನಾರಾಯಣಗುರು

ಗುರುತತ್ವವು ವಿಧ ವಿಧದಲ್ಲಿ ಮನುಷ್ಯರಿಗೆ ಮಾರ್ಗದರ್ಶನ ನೀಡಲು ಅವತರಿಸುತ್ತದೆ. ಇದರ ಒಂದು ಉದಾಹರಣೆ ಶ್ರೀ ನಾರಾಯಣ ಗುರುವಿನ ಜೀವನದ ಅವಲೋಕನ ಇಲ್ಲಿದೆ. Read more »

ಕ್ರಾಂತಿಕಾರಿ ಜತೀಂದ್ರ ನಾಥ ದಾಸ್

ಆಂಗ್ಲರು ಭಾರತೀಯ ರಾಜಕೀಯ ಬಂದೀಗಳಿಗೆ ನೀಡುತ್ತಿದ್ದ ಯಾತನೆಗೆ ಅಂತ್ಯ ತರಲು ೬೧ ದಿನಗಳ ಕಠೋರ ಉಪವಾಸ ಯಜ್ನವನ್ನು ಮಾಡಿ ತನ್ನನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ಕ್ರಾಂತಿಕಾರಿ ಜತೀಂದ್ರ ನಾಥ ದಾಸ್! Read more »

ವಿದ್ಯಾರ್ಥಿ ಮಿತ್ರರೇ, ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವೆಯೆ?

೧೯೪೭ರ ಅಗಷ್ಟ ೧೫ ರಂದು ನಾವು (ಭಾರತ ದೇಶ) ಸ್ವತಂತ್ರರಾದೇವು; ಆದರೆ ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವೆಯೆ? ಎಂಬ ಪ್ರಶ್ನೆ ಉಧ್ಭವಿಸುತ್ತದೆ. Read more »