ಮೇವಾಡದ ಸಿಸೋದಿಯಾ ರಾಜವಂಶದ ಶೂರ ರಜಪೂತ ರಾಜರು: ಬಾಪ್ಪಾ ರಾವಳ ಮತ್ತು ರಾಣಾಸಂಗ

ಮೇವಾಡದ “ಸಿಸೋದಿಯಾ” ರಾಜವಂಶಸ್ಥರು ರಾಜಸ್ಥಾನದಲ್ಲಿ ಕೊನೆಯ ತನಕ ಪರಕೀಯರೊಂದಿಗೆ ಯುಧ್ಧ ಮಾಡಿ ಯಶಸ್ವಿ ಆದರು. ಈ ಪರಂಪರೆಯ ಶ್ರೇಷ್ಠ ವೀರಪುರುಷರ ಪರಿಚಯ ನಾವು ನೊಡೋಣ. Read more »

ಪ್ರಾಚೀನ ಋಷಿ ಮುನಿಗಳ ಅಮೂಲ್ಯ ಕೊಡುಗೆ ಆಯುರ್ವೇದ !

ತಮ್ಮ ಶರೀರ ಹಾಗೂ ಮನಸ್ಸಿನ ಆರೋಗ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆಯುರ್ವೇದವು ಪ್ರಾಚೀನ ಕಾಲದಿಂದ ಉಪಯೋಗದಲ್ಲಿರುವ ಪರಿಣಾಮಕಾರಿ ಸಾಧನವಾಗಿದೆ. Read more »

ನಾಗಾರ್ಜುನ : ಭಾರತೀಯ ರಸಾಯನ ಶಾಸ್ತ್ರದ ಜನಕ

೭ನೆ ಶತಮಾನದ ಪ್ರಾರಂಭದಲ್ಲಿದ್ದ ನಾಗಾರ್ಜುನ ಭಾರತೀಯ ರಸಾಯನ ಶಾಸ್ತ್ರದ ಜನಕರೆಂದು ಪ್ರಸಿದ್ಧರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಕಾರ್ಯ ಅವಿಸ್ಮರಣೀಯವಾಗಿದೆ. Read more »

’ರಾಷ್ಟ್ರೀಯವಾದದ ಜನಕ’ರಲ್ಲೊಬ್ಬರೆಂದು ಪರಿಗಣಿಸಲ್ಪಡುವ ಬಿಪಿನ್ ಚಂದ್ರ ಪಾಲ್

ಪಾಲ್ ಓರ್ವ ಶಿಕ್ಷಕ, ಪತ್ರಕರ್ತ, ಲೇಖಕ ಹಾಗೂ ಗ್ರಂಥಪಾಲಕ ಮುಂತಾದ ಹುದ್ದೆಗಳನ್ನು ವಹಿಸಿ ಇಂದು ‘ಕ್ರಾಂತಿಕಾರಿ ವಿಚಾರಗಳ ಜನಕ’ರೆಂದೂ ಪ್ರಸಿದ್ಧರಾಗಿದ್ದಾರೆ. Read more »

ಅಸಾಮಾನ್ಯ ಪರಾಕ್ರಮದಿಂದ ಸತತ ಸ್ಫೂರ್ತಿ ನೀಡುವ ಝಾನ್ಸಿರಾಣಿ ಲಕ್ಷ್ಮೀಬಾಯಿ !

ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಬಾಲ್ಯ, ಯುದ್ಧಕಲೆಯ ಶಿಕ್ಷಣ, ಝಾನ್ಸಿ ರಾಣಿಯ ವಿವಾಹ, ಪತಿ ವಿಯೋಗದ ದುಃಖ… ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಜೀವನ ಚರಿತ್ರೆಯನ್ನು ನೋಡೋಣ. Read more »