ಧರ್ಮರಕ್ಷಣೆಗಾಗಿ ಜೀವದ ಹಂಗುತೊರೆದು ಮೊಘಲರೊಂದಿಗೆ ಹೋರಾಡಿ ಪ್ರಾಣ ಅರ್ಪಿಸಿದ ಗುರು ಗೋವಿಂದ ಸಿಂಗ್ !

ಗುರು ಗೋವಿಂದ್ ಸಿಂಗ್ ಮೊಘಲರ ವಿರುದ್ಧದ ಹೋರಾಟದ ಬಗೆಗಿನ ವಿಷಯವನ್ನು ಇಲ್ಲಿ ನೀಡುತ್ತಿದ್ದೇವೆ. Read more »

ವಸ್ತುಗಳನ್ನು ಅರ್ಪಿಸುವಾಗ ಅದರ ಬೆಲೆಗಿಂತಲೂ ಆ ಸಮಯದಲ್ಲಿ ಇರುವ ಭಾವ ಮಹತ್ವದ್ದು! – ಗುರು ಗೋವಿಂದ ಸಿಂಗ್

ಯಮುನೆಯ ಪವಿತ್ರ ತೀರದಲ್ಲಿ ಸಿಖ್ಖರ ಹತ್ತನೆಯ ಗುರು ಗೋವಿಂದಸಿಂಹರು ತಂಗಿದ್ದರು.ಆಗ ನಡೆದ ಘಟನೆ.. Read more »

ಕಿತ್ತೂರು ರಾಣಿ ಚೆನ್ನಮ್ಮ (೧೭೭೮-೧೮೨೯)

ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ… Read more »

೨೬ ಜನವರಿ : ಗುಣಾತ್ಮಕ ಪ್ರಜಾಪ್ರಭುತ್ವಕ್ಕಾಗಿ

ಸಂವಿಧಾನದಲ್ಲಿ ಮನುಷ್ಯನಿಗೆ ಜನ್ಮದಿಂದಲೇ ಮೂಲಭೂತ ಹಕ್ಕುಗಳನ್ನು ಪ್ರದಾನಿಸಲಾಗಿದೆ. ಮೂಲಭೂತ ಹಕ್ಕುಗಳಲ್ಲಿ ಭಾಷಣ, ಸಂಚಾರ, ಶಿಕ್ಷಣ, ಪ್ರಚಾರ ಸ್ವಾತಂತ್ರ್ಯ ಇತ್ಯಾದಿ ಅನೇಕ ಅಧಿಕಾರಗಳು ಬರುತ್ತವೆ. Read more »

ವಂದೇ ಮಾತರಂ

ವಂದೇ ಮಾತರಮ್ ಸಂಪೂರ್ಣ ಗೀತೆ ಮತ್ತು ಭಾವಾರ್ಥ
ಹೇ ಮಾತೆ, ನಾನು ನಿನಗೆ ವಂದಿಸುತ್ತೇನೆ. ಜಲ, ಧನಧಾನ್ಯಗಳಿಂದ ಸಮೃದ್ಧವಾಗಿರುವ, ದಕ್ಷಿಣದಲ್ಲಿನ ಮಲಯ ಪರ್ವತದಿಂದ ಬರುವ ವಾಯುಲಹರಿಗಳಿಂದ ಶೀತಲವಾಗುವ Read more »

ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ ಕೃತಿ ಮಾಡಿ ನಿಜವಾದ ಅರ್ಥದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸೋಣ !

ವಿದ್ಯಾರ್ಥಿ ಸ್ನೇಹಿತರೇ, ನೀಡಿರುವ ಎಲ್ಲಾ ಅಂಶಗಳನ್ನು ಆಚರಿಸಿದಾಗ ಅದು ನಿಜವಾದ ಪ್ರಜಾಪ್ರಭುತ್ವವಾಗಿರುತ್ತದೆ. Read more »

“ಪುಣ್ಯಶ್ಲೋಕ” ಅಹಿಲ್ಯಾಬಾಯಿ ಹೋಳ್ಕರ್

ಮರಾಠರಲ್ಲಿ ಬಹಳಷ್ಟು ಶೂರ ಹೋರಾಟಗಾರರಿದ್ದರು. ನಮ್ಮಲ್ಲಿ ಬಹಳಷ್ಟು ಜನರಿಗೆ ’ಅಹಿಲ್ಯಾಬಾಯಿ ಹೋಳ್ಕರ್’ರ ಹೆಸರು ನೆನಪಿದೆ. ಅವರ ಸಮಾಜ ಸೇವೆಯಿಂದ ಅವರಿಗೆ ’ಪುಣ್ಯಶ್ಲೋಕ’ ಎಂಬ ಬಿರುದನ್ನು ನೀಡಲಾಗಿದೆ. Read more »