ಭಾರತದಲ್ಲಿ ಕ್ರಿ.ಪೂ.೮೦೦ ರಲ್ಲಿಯೇ ಮಸೂರವು (lens) ಬಳಕೆಯಲ್ಲಿತ್ತು!

ಈಗ ಪ್ರಶ್ನೆಯೇನೆಂದರೆ ಕಾಲದಲ್ಲಿಮಸೂರಗಳು ಅಥವಾಲೆನ್ಸ್ಇದ್ದವೇನು? ಇದರ ಉತ್ತರಹೌದು’,ಏಕೆಂದರೆ ಆದಿಶಂಕರಾಚಾರ್ಯರುಅಪರೋಕ್ಷಾನುಭೂತಿಯಲ್ಲಿನ ೮೧ನೇ ಶ್ಲೋಕದಲ್ಲಿ

ಸೂಕ್ಷ್ಮತ್ವೇ ಸರ್ವ ವಸ್ತೂನಾಂ ಸ್ಥೂಲತ್ವಂ ಚ ಉಪನೇತ್ರತಃ|
ತದ್ವತ್ ಆತ್ಮಾನಿ ದೇಹತ್ವಂ ಪಶ್ಯತಿ ಅಜ್ಞಾನಯೋಗತಃ|

ಉಪನೇತ್ರಅಂದರೆಕನ್ನಡಕಎಂದು ಉಪಯೋಗಿಸಿದ್ದಾರೆ ಮತ್ತು ಇದು ಜನರ ದೈನಂದಿನ ಬಳಕೆಯ ವಸ್ತುವಾಗಿತ್ತು ಎಂಬುದು ತಿಳಿದು ಬರುತ್ತದೆ. ಆದುದರಿಂದದೂರದರ್ಶಕಯಂತ್ರಗಳೂ ಇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.ಶಂಕರಾಚಾರ್ಯರ ಕಾಲವನ್ನು ಸುಮಾರು ಕ್ರಿ.ಪೂ.೮೦೦ (800 BC) ಎಂದು ತಿಳಿಯಲಾಗುತ್ತದೆ. ಭಾರತದಲ್ಲಿ ಕಾಲದಲ್ಲಿಯೇಮಸೂರವನ್ನು ಉಪಯೋಗಿಸಲಾಗುತ್ತಿತ್ತು ಎಂಬುದು ಇದರಿಂದ ತಿಳಿದುಬರುತ್ತದೆ. ‘ಯುರೋಪದಲ್ಲಿ ಮಾತ್ರ ಹದಿನಾರನೇ ಶತಮಾನ ಆರಂಭವಾದ ನಂತರ ಮಸೂರವನ್ನು ಶೋಧಿಸಲಾಯಿತು’.

(ವೈದಿಕ ವಿಜ್ಞಾನ ಮತ್ತು ವೇದಕಾಲನಿರ್ಣಯ, ಪುಟ ಕ್ರ. ೧೫೧ ಮತ್ತು ೧೫೨, ಡಾ. ಪದ್ಮಾಕರ ವಿಷ್ಣು ವರ್ತಕ)

Leave a Comment