ಲಂಬೋದರ ಲಕುಮಿಕರ

ಲಂಬೋದರ ಲಕುಮಿಕರ
ಅಂಬಾ ಸುತ ಅಮರ ವಿನುತ |೨ |

ಲಂಬೋದರ ಲಕುಮಿಕರ

ಶ್ರೀ ಗಣನಾಥ ಸಿಂಧೂರ ವರ್ಣ
ಕರುಣಾ ಸಾಗರ ಕರಿ ವಾದನ |೨|
|| ಲಂಬೋದರ ||

ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೆ ನಮೋ ನಮೋ |೨|
|| ಲಂಬೋದರ ||

ಸಕಲ ವಿದ್ಯಾ ಆದಿ ಪೂಜಿತ
ಸರ್ವೋತಮ ತೆ ನಮೋ ನಮೋ |೨|
||ಲಂಬೋದರ ||