ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕೃತಿಗಳು

ಹಿಂದೂಗಳ ಹೊಸ ವರ್ಷ ಯುಗಾದಿಯಂದು ಎಲ್ಲರೂ ಕೆಲವು ಧಾರ್ಮಿಕ ಕೃತಿಗಳನ್ನು ಮಾಡಿ ಈ ದಿನದ ಲಾಭವನ್ನು ಪಡೆದುಕೊಳ್ಳುತ್ತಾರೆ. ಆ ಕೃತಿಗಳು ಯಾವುವು? Read more »

ಹೋಳಿ ಉತ್ಸವ ಆಚರಿಸುವ ಪದ್ದತಿ

ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯ ವರೆಗಿನ ೫-೬ದಿನಗಳಲ್ಲಿ ಕೆಲವು ಕಡೆ ಎರಡು ದಿನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಐದು ದಿನಗಳ ವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ. Read more »

ಹೋಳಿ ಹಬ್ಬದಲ್ಲಿ ಆಗುವ ತಪ್ಪು ಆಚರಣೆಗಳನ್ನು ದೂರಗೊಳಿಸಿ ಈಶ್ವರನ ಕೃಪೆಯನ್ನು ಸಂಪಾದಿಸೋಣ

ಹೋಳಿ ಹಬ್ಬದಲ್ಲಿ ಆಗುವ ತಪ್ಪು ಆಚರಣೆಗಳನ್ನು ದೂರಗೊಳಿಸಿ ಹಬ್ಬದ ಮಾಧ್ಯಮದಿಂದ ಇತರರಿಗೆ ಆನಂದವಾಗುವಂತೆ ನಡೆದುಕೊಳ್ಳುವುದು ಆವಶ್ಯಕವಾಗಿದೆ Read more »

ಪಟಾಕಿಯಂತಹ ಕುಪ್ರವೃತ್ತಿಗಳನ್ನು ನಷ್ಟಗೊಳಿಸುವುದೇ ನಿಜವಾದ ದೀಪಾವಳಿ !

ವಿದ್ಯಾರ್ಥಿ ಮಿತ್ರರೇ, ನಾವು ಆನಂದದಿಂದಿದ್ದು ಇತರರಲ್ಲಿ ಆನಂದವನ್ನು ನಿರ್ಮಾಣ ಮಾಡುವುದೇ ದೀಪಾವಳಿ ಹಬ್ಬದ ಅರ್ಥವಾಗಿದೆ. Read more »