ಶ್ರೀಕೃಷ್ಣ ಜನ್ಮಾಷ್ಟಮಿ

ಈ ದಿನದಂದು ಶ್ರೀಕೃಷ್ಣನ ತತ್ತ್ವವು ಪೃಥ್ವಿಯ ಮೇಲೆ ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನದಂದು ಶ್ರೀಕೃಷ್ಣನ ಉಪಾಸನೆ ಮಾಡಿ ಶ್ರೀಕೃಷ್ಣ ತತ್ತ್ವ ಅತಿ ಹೆಚ್ಚು ಲಾಭ ಪಡೆಯುವುದೆಂದರೆ ಶ್ರೀಕೃಷ್ಣ ಜನ್ಮಾಷ್ಟಮಿಯ ಆಚರಣೆಯಾಗಿದೆ. Read more »

ರಕ್ಷಾ ಬಂಧನ

ಶ್ರಾವಣ ಪೂರ್ಣಿಮೆಯಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಾರೆ. ಈ ದಿನಂದಂದು, ಚಿತ್ರ-ವಿಚಿತ್ರ ರಾಖಿಗಳನ್ನು ಉಪಯೋಗಿಸುವುದಕ್ಕಿಂತ ಸಾತ್ವಿಕ ಮತ್ತು ಮನಸ್ಸಿಗೆ ಆಹ್ಲಾದಕರ ರಾಖಿಗಳನ್ನು ಉಪಯೋಗಿಸಬೇಕು. Read more »

ಶ್ರೀರಾಮ ನವಮಿ

ರಾಮನವಮಿಯ ನಿಮಿತ್ತ ಶ್ರೀ ರಾಮನಂತಹ ಗುಣಗಳನ್ನು ಆಳವಡಿಸಿಕೊಂಡು ಆದರ್ಶ ಮತ್ತು ಆನಂದಮಯ ಜೀವನವನ್ನು ಬಾಳುವ ನಿಶ್ಚಯವನ್ನು ಮಾಡೋಣ Read more »

ಅಕ್ಷಯ ತದಿಗೆ (ಅಕ್ಷಯತೃತಿಯಾ)

ಅಕ್ಷಯ ತದಿಗೆಯಂದು ಬ್ರಹ್ಮ ಮತ್ತು ಶ್ರೀ ವಿಷ್ಣು ಇವರ ಸಂಯುಕ್ತ ಲಹರಿಗಳು ಉಚ್ಚ ಲೋಕದಿಂದ (ಸಗುಣಲೋಕದಿಂದ) ಪೃಥ್ವಿಯ ಮೇಲೆ ಬಂದು ಪೃಥ್ವಿಯ ಸಾತ್ವಿಕತೆಯು ಶೇಕಡ ೧೦ ರಷ್ಟು ಹೆಚ್ಚಾಗುತ್ತದೆ Read more »

ಮಕ್ಕಳೇ, ಯುಗಾದಿ ಹಬ್ಬ ಆಚರಣೆಯೊಂದಿಗೆ ಇವುಗಳನ್ನು ಮಾಡಿ!

ಯುಗಾದಿ ಹಿಂದೂಗಳ ವರ್ಷಾರಂಭದ ದಿನ. ಈ ದಿನದಂದು ವಿದೇಶಿಯರ ಅಂಧಾನುಕರಣೆ ಮಾಡದೆ, ನಮ್ಮ ಸಂಸ್ಕೃತಿಯಂತೆ ವರ್ತಿಸಿ, ಧರ್ಮಪಾಲನೆ ಮಾಡಿ ! Read more »