ಮಕ್ಕಳೇ, ಹಿಂದೂ ಧರ್ಮಶಾಸ್ತ್ರಕ್ಕನುಸಾರ ‘ದೀಪಾವಳಿಯನ್ನು’ ಆಚರಿಸಿ ದೇವತೆಗಳ ಕೃಪೆಯನ್ನು ಸಂಪಾದಿಸಿ !

ದೀಪಾವಳಿಯೆಂದರೆ ಆನಂದಮಯ ಜೀವನದ ಆರಂಭ ! ಇತರರಿಗೆ ಆನಂದವಾಗುವ ಹಾಗೆ ಪ್ರತಿಯೊಂದು ಕೃತಿ ಮಾಡುವುದೇ ನಿಜವಾದ ದೀಪಾವಳಿ ! Read more »

ದೀಪಾವಳಿಯ ಸಮಯದಲ್ಲಿ ಮಾಡಬಹುದಾದ ಸಾತ್ವಿಕ ಮತ್ತು ಧರ್ಮಾಭಿಮಾನವನ್ನು ಜಾಗೃತಗೊಳಿಸುವ ಕೃತಿಗಳು

ಅನೇಕ ಮಕ್ಕಳು ದೇವತೆಗಳ ಚಿತ್ರವಿರುವ ಪಟಾಕಿಗಳನ್ನು ಸುಡುತ್ತಾರೆ, ಆ ದೇವತೆಯ ಚಿತ್ರ ಛಿದ್ರಛಿದ್ರವಾಗುತ್ತದೆ. ಇದೊಂದು ದೊಡ್ಡ ಪಾಪ! Read more »

ಮಿತ್ರರೇ, ಮಾಲಿನ್ಯ ಮುಕ್ತ ನವರಾತ್ರಿಯನ್ನು ಹೇಗೆ ಆಚರಿಸಬೇಕು?

ಮಿತ್ರರೇ, ಎಲ್ಲರೂ ಸೇರಿ ನವರಾತ್ರ್ಯೋತ್ಸವದಲ್ಲಿ ಆಗುವ ತಪ್ಪು ಆಚರಣೆಗಳನ್ನು ತದೆಗಟ್ಟೋಣ. ವಿದ್ಯಾರ್ಥಿ ದೆಸೆಯಲ್ಲಿ ಮಹತ್ವವಾಗಿರುವ ಸರಸ್ವತೀ ದೇವಿಯ ಕೃಪೆಯನ್ನು ಸಂಪಾದಿಸೋಣ. Read more »

ಶ್ರೀ ಗಣೇಶ ಚತುರ್ಥಿ

ಶ್ರೀ ಗಣೇಶ ಚತುರ್ಥಿಯ ತಿಥಿಯಂದು ಪೃಥ್ವಿಯ ಮೇಲೆ ಶ್ರೀ ಗಣೇಶ ತತ್ವವು ೧೦೦೦ ಪಟ್ಟು ಹೆಚ್ಚು ಕಾರ್ಯರತವಾಗುತ್ತದೆ. ಈ ದಿನದಂದು ಆದಷ್ಟು ಹೆಚ್ಚು ‘ಶ್ರೀ ಗಣೇಶಾಯ ನಮಃ |’ ಅಥವಾ ‘ಓಂ ಗಂ ಗಣಪತಯೇ ನಮಃ |’ ಜಪಿಸಿ! Read more »

ಗೌರಿ ಕಥೆ

‘…ಅರಿಶಿನಕುಂಕುಮ ಇಟ್ಟು ದೇವರನ್ನು ಆಹ್ವಾನಿಸಿದರೆ ಅವರಿಗೆ ಅಕ್ಷಯ ಸುಖ ಸಿಗುವುದು, ಸಂತತಿಯಾಗುವುದು’ ಎಂದು ಗೌರಿ ವ್ರತವನ್ನು ಹೇಗೆ ಮಾಡಬೇಕೆಂದು ತಿಳಿಸಿದ ಜ್ಯೇಷ್ಠ ಗೌರಿಯ ಕಥೆಯನ್ನು ನೋಡೋಣ. Read more »

ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು?

ಒಮ್ಮೆ ಚಂದ್ರನು ‘ನಿನ್ನ ದೊಡ್ಡ ಹೊಟ್ಟೆ ಏನು, ಬೀಸಣಿಗೆಯಂತಿರುವ ಕಿವಿಗಳೇನು, ಆ ಸೊಂಡಿಲು, ಆ ಚಿಕ್ಕ ಕಣ್ಣುಗಳೇನು!’ ಎಂದು ಗಣಪತಿಯ ರೂಪದ ಬಗ್ಗೆ ಚೇಷ್ಟೆಯನ್ನು ಮಾಡಿದನು. Read more »

ಗಣಪತಿಗೆ ತುಳಸಿಯನ್ನು ಅರ್ಪಿಸದಿರಲು ಕಾರಣ

ಮಕ್ಕಳೇ, ಶ್ರೀ ಗಣಪತಿಗೆ ನಾವು ತುಳಸಿಯನ್ನು ಅರ್ಪಿಸುವುದಿಲ್ಲ. ಇದರ ಕಾರಣವೇನೆಂದು ತಿಳಿದಿದೆಯೇ? ಪುರಾಣಗಳಲ್ಲಿರುವ ಒಂದು ಕಥೆಯ ಮುಖಾಂತರ ತಿಳಿದುಕೊಳ್ಳೋಣ. Read more »