ಭೂಮಿವಂದನೆ

ಭೂಮಿವಂದನೆಹೇಗೆಮಾಡುವುದು?

ಕರಾಗ್ರೇ ವಸತೇ ಲಕ್ಷ್ಮೀ: …’ ಈ ಶ್ಲೋಕವನ್ನು ಹೇಳಿದ ನಂತರ, ಭೂಮಿ ತಾಯಿಯನ್ನು ಪ್ರಾರ್ಥಿಸಿ ಮುಂದಿನ ಶ್ಲೋಕವನ್ನು ಹೇಳಬೇಕು, ನಂತರವೇ ಭೂಮಿಯ ಮೇಲೆ ಕಾಲಿರಿಸಬೇಕು.

ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ |

ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||

ಅರ್ಥ : ಸಮುದ್ರರೂಪೀ ವಸ್ತ್ರ ಧರಿಸುವ, ಪರ್ವತರೂಪೀ ಸ್ತನಗಳಿರುವ ಮತ್ತು ಭಗವಾನ ಶ್ರೀವಿಷ್ಣೂವಿನ ಪತ್ನಿಯಾಗಿರುವ ಹೇ ಪೃಥ್ವೀದೇವೀ, ನಿನಗೆ ನನ್ನ ನಮಸ್ಕಾರಗಳು. ನನ್ನಕಾಲುಗಳ ಸ್ಪರ್ಶನಿನಗಾಗಲಿದೆ,ನನ್ನನ್ನು ಕ್ಷಮಿಸು.