ನವಕಾರ ಮಂತ್ರ

ನವಕಾರ ಮಂತ್ರವು ಜೈನ ಧರ್ಮದ ಮೂಲ ಮಂತ್ರವಾಗಿದೆ.

ನಮೋ ಅರಿಹಂತಾಣಂ |

ನಮೋ ಸಿದ್ಧಾಣಂ |

ನಮೋ ಆಯರಿಯಾಣಂ |

ನಮೋ ಉವಜ್ಝಾಯಣಂ |

ನಮೋ ಲೋಏ ಸವ್ವ ಸಾಹೂಣಂ | ಏಸೋ ಪಂಚ ಣಮೋಕ್ಕಾರೋ,

ಸವ್ವ ಪಾವಪ್ಪ ಣಾಸಣೋ ಮಂಗಲಾಣಂ ಚ ಸವ್ವೇಸಿಂ, ಪಡಮಮ ಹವಈ ಮಂಗಲಂ ||

ಅರ್ಥ :
ಅರಿಹಂತರಿಗೆ (ಷಡ್ರಿಪುಗಳನ್ನು ಜಯಿಸಿದವರು) ನಮಸ್ಕಾರಗಳು. ಸಿದ್ಧರಿಗೆ ನಮಸ್ಕಾರಗಳು. ಆಚಾರ್ಯರಿಗೆ ನಮಸ್ಕಾರಗಳು. ಗುರುಗಳಿಗೆ ನಮಸ್ಕಾರಗಳು. ಎಲ್ಲವನ್ನೂ ತ್ಯಜಿಸಿದ ಸಂತರಿಗೆ ನಮಸ್ಕಾರಗಳು. ಇವರೆಲ್ಲರಿಗೂ ನಮಸ್ಕಾರಗಳು. ಇದರಿಂದ ಸರ್ವ ಪಾಪಗಳೂ ನಶಿಸುತ್ತವೆ. ಆದುದರಿಂದ ಈ ಮಂತ್ರವು ಸರ್ವಶ್ರೇಷ್ಠವಾಗಿದೆ.

Leave a Comment