ಮಂತ್ರಪುಷ್ಪಾಂಜಲೀ

ಆರತಿಯನ್ನು ಮಾಡಿದ ನಂತರ ಮಂತ್ರ ಪುಷ್ಪಾಂಜಲಿಯನ್ನು ಅರ್ಪಿಸುವ ಪದ್ಧತಿಯಿದೆ.

ಪ್ರಸ್ತಾವನೆ

ಇಲ್ಲಿ ನೀಡಿರುವ ಮಂತ್ರ ಪುಷ್ಪಾಂಜಲಿಯು 'ವೇದೋಕ್ತ'ವಾಗಿದೆ (ವೇದಗಳಲ್ಲಿ ಉಲ್ಲೇಖಿಸಿದಂತ). ವೇದೋಕ್ತ ಮಂತ್ರಗಳು ಸ್ವರ ಶಾಸ್ತ್ರಾನುಸಾರವಾಗಿರುತ್ತವೆ. ಆದುದರಿಂದ ಈ ಮಂತ್ರಗಳನ್ನು ಈ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುವವರ ಹತ್ತಿರ ಸರಿಯಾಗಿ ಕಲಿತುಕೊಂಡೇ ಉಚ್ಚರಿಸಬೇಕು. ಈ ಮಂತ್ರಗಳ ಉಚ್ಚಾರ ತಪ್ಪಾಗಿದ್ದರೆ, ಮಂತ್ರ ಪಠಿಸುವವರಿಗೆ ತೊಂದರೆಯೂ ಆಗಬಹುದು.

ಮಂತ್ರಪುಷ್ಪಾಂಜಲೀ

ಓಂ ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ |

ತೇ ಹ ನಾಕಂ ಮಹಿಮಾನ: ಸಚಂತ ಯತ್ರ ಪೂರ್ವೇ ಸಾಧ್ಯಾ:ಸಂತಿ ದೇವಾ: ||

ಓಂ ರಾಜಾಧಿರಾಜಾಯ ಪ್ರಸಹ್ಯಸಾಹಿನೇ | ನಮೋ ವಯಂ ವೈಶ್ರವಣಾಯ ಕುರ್ಮಹೇ |

ಸ ಮೇ ಕಾಮಾನ್ ಕಾಮಕಾಮಾಯ ಮಹ್ಯಂಕಾಮೇಶ್ವರೋ ವೈಶ್ರವಣೋ ದದಾತು |

ಕುಬೇರಾಯ ವೈಶ್ರವಣಾಯ ಮಹಾರಾಜಾಯ ನಮ: |

ಓಂ ಸ್ವಸ್ತಿ | ಸಾಮ್ರಾಜ್ಯಂ ಭೌಜ್ಯಂ ಸ್ವಾರಾಜ್ಯಂ

ವೈರಾಜ್ಯಂ ಪಾರಮೇಷ್ಠ್ಯಂ ರಾಜ್ಯಂ ಮಹಾರಾಜ್ಯಮಾಧಿಪತ್ಯಮಯಂ

ಸಮಂತಪರ್ಯಾಈಸ್ಯಾತ್ ಸಾರ್ವಭೌಮ: ಸಾರ್ವಾಯುಷ ಆಂತಾದಾಪರಾರ್ಧಾತ್ |

ಪೃಥಿವ್ಯೈಸಮುದ್ರಪರ್ಯಂತಾಯಾ ಏಕರಾಳಿತೀ | ತದಪ್ಯೇಷಶ್ಲೋಕೋsಭಿಗೀತೋ “ಮರುತ: ಪರಿವೇಷ್ಟಾರೋ ಮರುತ್ತಸ್ಯಾsವಸನ್ ಗೃಹೇ | ಆವಿಕ್ಷಿತಸ್ಯಕಾಮಪ್ರೇರ್ವಿಶ್ವೇದೇವಾ: ಸಭಾಸದ” ಇತಿ |

Leave a Comment