ಗಾಯತ್ರೀ ಮಂತ್ರ

ನಿಮಗೆಲ್ಲ 'ಓಂ ತತ್ಸವಿತು' ಎಂಬ 'ಸವಿತ್ ಗಾಯತ್ರೀ' ಮಂತ್ರದ ಬಗ್ಗೆ ತಿಳಿದಿರಬಹುದು. ಇಂತಹ ೨೪ ಗಾಯತ್ರೀ ಮಂತ್ರಗಳಿವೆ ಎಂದು ಹೇಳಲಾಗುತ್ತದೆ. ಅಂದರೆ, ಬೇರೆ ಬೇರೆ ದೇವತೆಗಳಿಗೆ ಅವರದ್ದೇ ಆದ ಗಾಯತ್ರೀ ಮಂತ್ರಗಳಿವೆ ಎಂದರ್ಥ.

೧. ಸೂರ್ಯ ಗಾಯತ್ರೀ

ಓಂ ತತ್ಸವಿರ್ತುವರೇಣ್ಯಮ್ ಭರ್ಗೋ ದೇವಸ್ಯ ಧೀಮಹಿ | ಧೀಯೋ ಯೋನ: ಪ್ರಚೋದಯಾತ್ ||

೨. ವಿಷ್ಣು ಗಾಯತ್ರೀ

ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ | ತನ್ನೋ ವಿಷ್ಣು: ಪ್ರಚೋದಯಾತ್ ||

೩. ಮಹಾದೇವ ಗಾಯತ್ರೀ

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ | ತನ್ನೋ ರುದ್ರ: ಪ್ರಚೋದಯಾತ್ ||

೪. ಗಣೇಶ ಗಾಯತ್ರೀ

ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತೀ ಪ್ರಚೋದಯಾತ್ ||

೫. ಆದಿತ್ಯ ಗಾಯತ್ರೀ

ಓಂ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ | ತನ್ನೋ ಆದಿತ್ಯ ಪ್ರಚೋದಯಾತ್ ||

೬. ಶ್ರೀಲಕ್ಷ್ಮೀ ಗಾಯತ್ರೀ

ಓಂ ಮಹಾಲಕ್ಷ್ಮೀಚ ವಿದ್ಮಹೇ ವಿಷ್ಣುಪತ್ನೀಚ ಧೀಮಹಿ | ತನ್ನೋ ಲಕ್ಷ್ಮೀ: ಪ್ರಚೋದಯಾತ್ ||

೭. ಪಾಂಡುರಂಗ ಗಾಯತ್ರೀ

ಓಂ ಭಕ್ತವರದಾಯ ವಿದ್ಮಹೇ ಪಾಂಡುರಂಗಾಯ ಧೀಮಹಿ | ತನ್ನೋ ಕೃಷ್ಣ: ಪ್ರಚೋದಯಾತ್ ||

೮. ಬ್ರಹ್ಮಾ ಗಾಯತ್ರೀ

ಓಂ ಚತುರ್ಮುಖಾಯ ವಿದ್ಮಹೇ ಹಂಸಾರೂಢಾಯ ಧೀಮಹಿ | ತನ್ನೋ ಬ್ರಹ್ಮ: ಪ್ರಚೋದಯಾತ್ ||

೯. ನೃಸಿಂಹ ಗಾಯತ್ರೀ

ಓಂ ನೃಸಿಂಹಾಯ ವಿದ್ಮಹೇ ವಂಕಾನಖಾಯ ಧೀಮಹಿ | ತನ್ನೋ ನೃಸಿಹ: ಪ್ರಚೋದಯಾತ್ ||

೧೦. ಕೃಷ್ಣ ಗಾಯತ್ರೀ

ಓಂ ದೇವಕೀ ನಂದನಾಯ ವಿದ್ಮಹೇ ವಾಸುದೇವಾಯ ಧೀಮಹಿ | ತನ್ನೋ ಕೃಷ್ಣ: ಪ್ರಚೋದಯಾತ್ ||

೧೧. ಅಗ್ನೀ ಗಾಯತ್ರೀ

ಓಂ ಸಪ್ತಜಿವ್ಹಾಯ ವಿದ್ಮಹೇ ಅಗ್ನಿದೇವಾಯ ಧೀಮಹಿ | ತನ್ನೋ ಅಗ್ನಿ: ಪ್ರಚೋದಯಾತ್ ||

೧೨. ಇಂದ್ರ ಗಾಯತ್ರೀ

ಓಂ ಸಹಸ್ರನೇತ್ರಾಯ ವಿದ್ಮಹೇ ವಂಕಾಹಸ್ತಾಯ ಧೀಮಹಿ | ತನ್ನೋ ಇಂದ್ರ: ಪ್ರಚೋದಯಾತ್ ||

೧೩. ಹನುಮಾನ ಗಾಯತ್ರೀ

ಓಂ ಅಂಜನೀಸುತಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ | ತನ್ನೋ ಹನುಮಂತ: ಪ್ರಚೋದಯಾತ್ ||

೧೪. ರಾಮ ಗಾಯತ್ರೀ

ಓಂ ಭರತಾಗ್ರಜಾಯ ವಿದ್ಮಹೇ ಸೀತಾವಲ್ಲಭಾಯ ಧೀಮಹಿ | ತನ್ನೋ ರಾಮ: ಪ್ರಚೋದಯಾತ್ ||

೧೫. ಚಂದ್ರಗಾಯತ್ರೀ

ಓಂ ಕ್ಷೀರಪುತ್ರಾಯ ವಿದ್ಮಹೇ ಅಮೃತತತ್ತ್ವಾಯ ಧೀಮಹಿ | ತನ್ನೋ ಚಂದ್ರಃ ಪ್ರಚೋದಯಾತ್ ||

೧೬. ಯಮ ಗಾಯತ್ರೀ

ಓಂ ಸೂರ್ಯಪುತ್ರಾಯ ವಿದ್ಮಹೇ ಮಹಾಕಾಲಾಯ ಧೀಮಹಿ | ತನ್ನೋ ಯಮ: ಪ್ರಚೋದಯಾತ್ ||

೧೭. ವರುಣ ಗಾಯತ್ರೀ

ಓಂ ಜಲಬಿಮ್ಬಾಯ ವಿದ್ಮಹೇ ನೀಲಪುರುಷಾಯ ಧೀಮಹಿ | ತನ್ನೋ ವರುಣ: ಪ್ರಚೋದಯಾತ್ ||

೧೮. ರಾಧಾ ಗಾಯತ್ರೀ

ಓಂ ವೃಷಭಾನುಜಾಯೈ ವಿದ್ಮಹೇ ಕೃಷ್ಣಪ್ರಿಯಾಯೈ ಧೀಮಹಿ | ತನ್ನೋ ರಾಧಾ ಪ್ರಚೋದಯಾತ್ ||

೧೯. ದುರ್ಗಾ ಗಾಯತ್ರೀ

ಓಂ ಗಿರಿಜಾಯೈಚ ವಿದ್ಮಹೇ ಶಿವಪ್ರಿಯಾಯೈಚ ಧೀಮಹಿ | ತನ್ನೋ ದುರ್ಗಾ ಪ್ರಚೋದಯಾತ್ ||

೨೦. ಪೃಥ್ವೀ ಗಾಯತ್ರೀ

ಓಂ ಪೃಥ್ವದೇವ್ಯೈ ವಿದ್ಮಹೇ ಸಹಸ್ರಮತ್ರ್ಯೈಚ ಧೀಮಹಿ | ತನ್ನೋ ಪೃಥ್ವೀ ಪ್ರಚೋದಯಾತ್ ||

೨೧. ಸೀತಾ ಗಾಯತ್ರೀ

ಓಂ ಜನಕ ನನ್ದಿನ್ಯೈ ವಿದ್ಮಹೇ ಭೂಮಿಜಾಯೈಚ ಧೀಮಹಿ | ತನ್ನೋ ಸೀತಾ ಪ್ರಚೋದಯಾತ್ ||

೨೨. ಷಣ್ಮುಖ ಗಾಯತ್ರೀ

ಓಂ ಷಣ್ಮುಖಾಯ ವಿದ್ಮಹೇ ಮಹಾಸೇನಾಯ ಧೀಮಹಿ | ತನ್ನೋ ಷಣ್ಮುಖ: ಪ್ರಚೋದಯಾತ್ ||

೨೩. ವೈಶ್ವಾನರ ಗಾಯತ್ರೀ

ಓಂ ಪಾವಕಾಯ ವಿದ್ಮಹೇ ಸಪ್ತಜಿವ್ಹಾಯ ಧೀಮಹಿ | ತನ್ನೋ ವೈಶ್ವಾನರ: ಪ್ರಚೋದಯಾತ್ ||

೨೪. ಗೌರೀ ಗಾಯತ್ರೀ

ಓಂ ಸುಭಾಗಯೈಚ ವಿದ್ಮಹೇ ಕಾಮಮಾಲಿನ್ಯೈಚ ಧೀಮಹಿ | ತನ್ನೋ ಗೌರೀ ಪ್ರಚೋದಯಾತ್ ||