ತೀರ್ಥಕ್ಷೇತ್ರಗಳನ್ನು ಪ್ರವಾಸೀತಾಣಗಳನ್ನಾಗಿಸುವುದು ಎಂದರೆ ದೇವತ್ವದ ಲೋಪ!


ಯಾವುದು ಪಾಪಗಳಿಂದ ಮುಕ್ತಗೊಳಿಸುತ್ತದೆಯೋ ಅದುತೀರ್ಥಕ್ಷೇತ್ರ’! ಅಮೃತಸರದ ಸುವರ್ಣ ಮಂದಿರ ಮತ್ತು ಮಕ್ಕಾಮದೀನಾಗಳಲ್ಲಿನ ಸ್ವಚ್ಛತೆ, ಸೇವಾಭಾವ ಮತ್ತು ಪಾವಿತ್ರ್ಯವು ಅನುಕರಣೀಯವಾಗಿದೆ. ಮಕ್ಕಳೇ, ನೀವು ಇದನ್ನು ಗಮನದಲ್ಲಿಡಿತೀರ್ಥಕ್ಷೇತ್ರಗಳಿಗೆ ಮೋಜು ಮಾಡಲು ಹೋಗದೇ ಭಕ್ತಿಭಾವವನ್ನು ಹೆಚ್ಚಿಸಲು ಹೋಗಿರಿ!

ತೀರ್ಥಕ್ಷೇತ್ರಗಳ ಪರಿಸರದಲ್ಲಿರುವ ತಂಬಾಕು, ಸಿಗರೇಟು, ಮಾಂಸ ಮತ್ತು ಮದ್ಯದ ಅಂಗಡಿಗಳನ್ನು ಹಾಗೂ ಮಾಂಸಾಹಾರ ಉಪಾಹಾರಗೃಹಗಳನ್ನು ಮುಚ್ಚುವಂತೆ ಸರಕಾರವನ್ನು ಒತ್ತಾಯಿಸಿರಿ ಮತ್ತು ಅವುಗಳನ್ನು ಮುಚ್ಚುವವರೆಗೆ ಸರಕಾರವನ್ನು ಬೆಂಬೆತ್ತಿ!

ತೀರ್ಥಕ್ಷೇತ್ರಗಳನ್ನು (ಉದಾ. ಕೊಡಚಾದ್ರಿ) ಪ್ರವಾಸೀತಾಣಗಳನ್ನಾಗಿಸಲು ಹವಣಿಸುವ ಧರ್ಮದ್ರೋಹಿ ರಾಜಕಾರಣಿಗಳನ್ನು ಕಾನೂನಿನಂತೆ ವಿರೋಧಿಸಿ!