ಸಾಮಾನ್ಯ ಲೋಹದಿಂದ ಚಿನ್ನವನ್ನು ನಿರ್ಮಿಸುವ ರಸಾಯನಶಾಸ್ತ್ರದ ಪ್ರವರ್ತಕ ನಾಗಾರ್ಜುನರು!

 ಭಾರತೀಯ ರಸಾಯನಶಾಸ್ತ್ರದ ಪ್ರವರ್ತಕರೆಂದು ತಿಳಿಯಲಾಗಿರುವ ನಾಗಾರ್ಜುನರು ನೆಯ ಶತಮಾನದಲ್ಲಿ  ಉಪಲಬ್ಧವಿರುವ ಖನಿಜಗಳಿಂದ ವಿವಿಧ ಪ್ರಕಾರದ ರಸಾಯನಗಳನ್ನು ಮತ್ತು ಶುದ್ಧ ಲೋಹಗಳನ್ನು ಪಡೆಯುವ ಪದ್ಧತಿಯನ್ನು ವಿಕಸಿತಗೊಳಿಸಿದ್ದರು. ಪಾಶ್ಚಾತ್ಯ ಮತ್ತು ಆಧುನಿಕ ವಿಜ್ಞಾನಿಗಳು ಕಂಡುಹಿಡಿಯದಂತಹ ಸಾಮಾನ್ಯ ಲೋಹದಿಂದ ಚಿನ್ನವನ್ನು ತಯಾರಿಸುವ ಮಾಯುರಿ ವಿದ್ಯೆಯನ್ನು ಮಹಾನ ವಿಜ್ಞಾನಿಯು ಅಳವಡಿಸಿಕೊಂಡಿದ್ದರು. ಅವರರಸರತ್ನಾಕರಎಂಬ ಪ್ರಸಿದ್ಧ ಗ್ರಂಥದಲ್ಲಿ ಅನೇಕ ರಾಸಾಯನಿಕ ಪ್ರಕ್ರಿಯೆ ಮತ್ತು ಉಪಕರಣಗಳ ಮಾಹಿತಿಯನ್ನು ನೀಡಲಾಗಿದೆ.
ಹಿಂದೂಗಳೇ, ಪ್ರಜ್ಞೆಯ ಬಲದಿಂದ ವಿಜ್ಞಾನದಲ್ಲಿ ಅದ್ವಿತೀಯ ಸಂಶೋಧನೆಯನ್ನು ಮಾಡಿದ ಪ್ರಾಚೀನ ಹಿಂದೂ ವಿಜ್ಞಾನಿಗಳ ಆದರ್ಶವನ್ನು ಇಟ್ಟುಕೊಂಡು ಭಾರತವನ್ನು ಮತ್ತೊಮ್ಮೆ ಸ್ವರ್ಣಭೂಮಿಯನ್ನಾಗಿ ಮಾಡಿರಿ!

Leave a Comment