ವಿಜ್ಞಾನಕ್ಕೆ ಅಸಾಧ್ಯವಾದ ಮಾನವನ ‘ಕ್ಲೋನಿಂಗ್’ ಪ್ರಾಚೀನ ಕಾಲದಲ್ಲಿಯೇ ಮಾಡಿದ ಋಭುಋಷಿ!

ಋಭುಋಷಿ ಬೃಹಸ್ಪತಿ ಇವರಿಗಾಗಿ ಬಹಳಷ್ಟು ಹಾಲನ್ನು ಕೊಡುವ ಒಂದು ಆಕಳನ್ನು ಉತ್ಪನ್ನ ಮಾಡಿದರು. ಇದುಜೆನೆಟಿಕ್ ಇಂಜಿನಿಯರಿಂಗ್ ಮೊದಲನೆಯ ಪ್ರಯೋಗವಾಗಿತ್ತು. ಅನಂತರ ಋಭುಋಷಿಗಳು ಒಂದು ಕುದುರೆಯಿಂದ ಇನ್ನೊಂದು ಕುದುರೆಯನ್ನು ನಿರ್ಮಿಸಿದರು. ವೇನ ಎಂಬ ಹೆಸರಿನ ದುಷ್ಟರಾಜನನ್ನು ಪ್ರಜೆಗಳು ಕೊಂದಾಗ ರಾಜ್ಯಕ್ಕೆ ವಾರಸುದಾರರು ಬೇಕೆಂದು ಋಭುಋಷಿಗಳು ಮೃತ ವೇನರಾಜನಿಂದ ಇಬ್ಬರು ಮಕ್ಕಳನ್ನು ಉತ್ಪತ್ತಿ ಮಾಡಿದರು. ೧೯೯೭ರಲ್ಲಿ ಪಾಶ್ಚಾತ್ಯ ವಿಜ್ಞಾನಿಗಳು ಕುರಿಯ ಕೆಚ್ಚಲಿನಿಂದ ಕುರಿಮರಿಯನ್ನು ಉತ್ಪನ್ನ ಮಾಡಿದರು. ಆದರೆ ರೀತಿ ಮಾನವನ ಕ್ಲೋನಿಂಗ್ ಮಾಡಲು ವಿಜ್ಞಾನಕ್ಕೆ ಇಂದಿನವರೆಗೆ ಸಾಧ್ಯವಾಗಿಲ್ಲ.

Leave a Comment