
‘ಸುಶ್ರುತ ಸಂಹಿತೆ’ ಈ ಗ್ರಂಥದಲ್ಲಿ ೩೦೦ ಶಸ್ತ್ರಚಿಕಿತ್ಸೆಗಳ, ಮೂಳೆಮುರಿತದ ಕುರಿತಾದ ಉಪಚಾರ ಮತ್ತು ಪ್ಲಾಸ್ಟಿಕ್ ಸರ್ಜರಿ ಇವುಗಳ ಬಗೆಗಿನ ಮಾಹಿತಿಯನ್ನು ಕೊಡಲಾಗಿದೆ. ಅರವಳಿಕೆ, ಮೆದುಳಿನ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಯಿಂದ ಹೆರಿಗೆಯನ್ನು ಮಾಡಿಸಿದವರಲ್ಲಿ ಸುಶ್ರುತರು ಮೊದಲಿಗರಾಗಿದ್ದರು. ಯುರೋಪದಲ್ಲಿನ ಶಸ್ತ್ರಚಿಕಿತ್ಸೆಯ ಶಾಸ್ತ್ರವು ಆರಂಭಿಕ ಹಂತದಲ್ಲಿದ್ದಾಗ ಸುಶ್ರುತರು ಅವರು ೧೨೫ ರೀತಿಯ ಉಪಕರಣಗಳನ್ನು ಶಸ್ತ್ರಚಿಕಿತ್ಸೆಗಾಗಿ ಉಪಯೋಗಿಸಿ ಆಗಿತ್ತು!
ಪಾಶ್ಚಾತ್ಯರನ್ನೂ ದಿಗ್ಭ್ರಮೆಗೊಳಿಸುವ ವೈಜ್ಞಾನಿಕ ಸಂಶೋಧನೆಯನ್ನು ಋಷಿಮುನಿಗಳು ಆಧ್ಯಾತ್ಮಿಕ ಸಾಧನೆಯ ಬಲದಿಂದ ಮಾಡಿದರು.
ಮಹರ್ಷಿ ವ್ಯಾಸರು ಹೇಳಿದ್ದನ್ನು ‘ಕಂಡುಹಿಡಿಯುವ’ ವಿಜ್ಞಾನಿಗಳು !
ಶೂನ್ಯದ ಆವಿಷ್ಕಾರ
ಶ್ರೀವಿಷ್ಣುವಿನ ಆರನೆಯ ಅವತಾರ – ಪರಶುರಾಮ
ಆರ್ಯಭಟ
ಪ್ರಾಚೀನ ಋಷಿ ಮುನಿಗಳ ಅಮೂಲ್ಯ ಕೊಡುಗೆ ಆಯುರ್ವೇದ !
ನಾಗಾರ್ಜುನ : ಭಾರತೀಯ ರಸಾಯನ ಶಾಸ್ತ್ರದ ಜನಕ