ಮಹಿಷಾಸುರ ಮರ್ದಿನಿ ದುರ್ಗಾದೇವಿ

ಶಂಕರನ ಶಕ್ತಿಯಿಂದ ಮುಖ, ವಿಷ್ಣುವಿನ ಶಕ್ತಿಯಿಂದ ಕೈಗಳು ಮತ್ತು ಅಗ್ನಿಯ ಶಕ್ತಿಯಿಂದ ಮೂರು ಕಣ್ಣುಗಳು ನಿರ್ಮಾಣವಾದವು. ಈ ರೀತಿ ಪ್ರತಿಯೊಬ್ಬ ದೇವರು ಒಂದುಂದು ಅಂಗವನ್ನು ನೀಡಿ ಸಾಕ್ಷಾತ್ ದೇವಿಯ ನಿರ್ಮಾಣವಾಯಿತು. Read more »

ರಾಮಭಕ್ತ ಹನುಮಾನ

ಹನುಮಂತನು ಶ್ರೀರಾಮನ ಭಕ್ತನಾಗಿದ್ದನು. ಅವರಿಗೆ ರಾಮನ ಮೇಲೆ ತುಂಬಾ ಪ್ರೀತಿಯಿತ್ತು. ರಾಮನಿಗಾಗಿ ಏನಾದರೂ ಮಾಡಲು ಸಿದ್ಧರಾಗಿದ್ದರು. ಅದಕ್ಕಾಗಿಯೇ ಹನುಮಂತ ಶ್ರೀರಾಮನ ದೊಡ್ಡ ಭಕ್ತರಾಗಿದ್ದರು…. Read more »

ಕಾರ್ತಿಕೇಯ

ಇವನು ಶಿವ-ಪಾರ್ವತಿಯರ ಪುತ್ರ. ಆರು ಕೃತಿಕರು (ಕೃತಿಕಾ ಎಂದರೆ ದೇವತೆಗಳ ಒಂದು ಪ್ರಕಾರ) ಅವನ ಪೋಷಣೆಯನ್ನು ಮಾಡಿದರು. ಆದುದರಿಂದ ಅವನಿಗೆ ಕಾರ್ತಿಕೇಯ ಎಂಬ ಹೆಸರು ಬಂದಿತು…. Read more »