ಅರಣ್ಯ ನಾಶ
ಪರಿಣಾಮ ಮತ್ತು ಪರಿಹಾರ

ಹಸಿರೇ ಉಸಿರು ಮರೆತಿರುವ ಮನುಷ್ಯನು ಅವ್ಯಾಹತವಾಗಿ ಮಾಡಿರುವ ಅರಣ್ಯ ನಾಶದಿಂದ ಪ್ರಾಣಿ ಪಕ್ಷಿಗಳು ನಿರಾಶ್ರಿತರಾಗಿವೆ. ಪರಿಸರದ ಸಮತೋಲನವೂ ನಷ್ಟವಾಗಿದೆ. ಇದಕ್ಕೆ ಪರಿಹಾರವೇನು? Read more »