ಮಕ್ಕಳೇ, ಹಿಂದೂ ಧರ್ಮಶಾಸ್ತ್ರಕ್ಕನುಸಾರ ‘ದೀಪಾವಳಿಯನ್ನು’ ಆಚರಿಸಿ ದೇವತೆಗಳ ಕೃಪೆಯನ್ನು ಸಂಪಾದಿಸಿ !

ದೀಪಾವಳಿಯೆಂದರೆ ಆನಂದಮಯ ಜೀವನದ ಆರಂಭ ! ಇತರರಿಗೆ ಆನಂದವಾಗುವ ಹಾಗೆ ಪ್ರತಿಯೊಂದು ಕೃತಿ ಮಾಡುವುದೇ ನಿಜವಾದ ದೀಪಾವಳಿ ! Read more »

ಪಟಾಕಿಯಂತಹ ಕುಪ್ರವೃತ್ತಿಗಳನ್ನು ನಷ್ಟಗೊಳಿಸುವುದೇ ನಿಜವಾದ ದೀಪಾವಳಿ !

ವಿದ್ಯಾರ್ಥಿ ಮಿತ್ರರೇ, ನಾವು ಆನಂದದಿಂದಿದ್ದು ಇತರರಲ್ಲಿ ಆನಂದವನ್ನು ನಿರ್ಮಾಣ ಮಾಡುವುದೇ ದೀಪಾವಳಿ ಹಬ್ಬದ ಅರ್ಥವಾಗಿದೆ. Read more »