Menu Close

“ರಂಜಾನ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ತಡೆಯಲು ಕಾನೂನುಬದ್ದ ಮುಂಜಾಗ್ರತಾ ಕ್ರಮ ಕೈಗೊಳ್ಳಿ !

ಹಿಂದೂ ಧರ್ಮದ ಪರಂಪರೆಯ ಪ್ರಕಾರ ಹಸುವನ್ನು ಗೋಮಾತೆ ಎಂದು ಪೂಜಿಸಲಾಗುತ್ತದೆ. ಗೋವುಗಳನ್ನು ಧಾರ್ಮಿಕವಾಗಿ ದೇವತೆಯ ಸ್ವರೂಪವೆಂದು ಗೌರವಿಸಲಾಗುತ್ತದೆ. ಭಗವಾನ್ ಶ್ರೀಕೃಷ್ಣನು ಸಹ ಗೋಮಾತೆಯ ರಕ್ಷಣೆಗೆ ಹಾಗೂ ಪಾಲನೆಗೆ ಮಹತ್ವ ನೀಡಿದ್ದಾನೆ. ಇದರ ಜೊತೆಗೆ ಗೋವುಗಳು…

ದೆಹಲಿಯಲ್ಲಿ ‘ಘರ್ ವಾಪಸಿ ಅಭಿಯಾನ’ದ ಸಂಕಲ್ಪ – 25 ಕ್ಕೂ ಹೆಚ್ಚು ಸಂಘಟನೆಗಳಿಂದ ರಾಷ್ಟ್ರವ್ಯಾಪಿ ಪುನರುತ್ಥಾನ !

ಭಾರತದ ಸಾಂಸ್ಕೃತಿಕ ಪರಂಪರೆ, ರಾಷ್ಟ್ರೀಯ ಭದ್ರತೆ ಹಾಗೂ ಸನಾತನ ಸಂಪ್ರದಾಯಗಳ ಸಂರಕ್ಷಣೆಗಾಗಿ ಘರ್ ವಾಪಸಿ ಅಭಿಯಾನವನ್ನು ದೇಶಾದ್ಯಂತ ಪುನಃ ಶಕ್ತಿಯುತವಾಗಿ ಜಾಗೃತಗೊಳಿಸಲು ಮತ್ತು ಸಮಾಜದಲ್ಲಿ ಅರಿವು ಮೂಡಿಸಲು ಸಂಘಟಿತ ಹಾಗೂ ನಿರಂತರ ಪ್ರಯತ್ನಗಳನ್ನು ಮಾಡಲು…

ಸಂವಿಧಾನಬಾಹಿರವಾದ ದ್ವೇಷ ಭಾಷಣ ತಡೆ ಮಸೂದೆಗೆ ಹಿಂದೂ ಜನಜಾಗೃತಿ ಸಮಿತಿ ವಿರೋಧ !

ಈ ಮನವಿಯಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ವಿಧೇಯಕವು ಸ್ಪಷ್ಟತೆಯಿಲ್ಲದ ಹಾಗೂ ಸಂವಿಧಾನಕ್ಕೆ ವಿರುದ್ಧವಾದ ಕಾನೂನಾಗಿದ್ದು, ಜನರ ಮಾತಿನ ಸ್ವಾತಂತ್ರ್ಯ ಮತ್ತು ಧಾರ್ಮಿಕ ಆಚರಣೆಗಳಿಗೆ ದೊಡ್ಡ ಅಪಾಯವಾಗುತ್ತದೆ ಎಂದು ತಿಳಿಸಲಾಗಿದೆ.

ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ ವಿರೋಧಿಸಿ ಪ್ರತಿಭಟನೆ !

ಬಾಂಗ್ಲಾ ಮೇಲೆ ಆರ್ಥಿಕ ನಿರ್ಬಂಧ ಹಾಗೂ ಮತೀಯ ಗುಂಪುಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ! ಪ್ರತಿಭಟನೆಯಲ್ಲಿ ಉಪಸ್ಥಿತ ರಾಷ್ಟ್ರಪ್ರೇಮಿಗಳು ಬೆಂಗಳೂರು : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಸರಣಿ ಹಿಂಸಾಚಾರ ಮತ್ತು ಅಮಾನವೀಯ…

ಕಣಸಗೀರಿ ಗೋಶಾಲೆಯ ಭ್ರಷ್ಟಾಚಾರ : ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಿಂಜರಿಕೆ ಯಾಕೆ ? – ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

ಕಾರವಾರದ ಕಣಸಗಿರಿ ಗೋಶಾಲೆಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಸಮಸ್ತ ಹಿಂದೂ ಸಂಘಟನಗಳಿಂದ ಮನವಿ ಮಾಡಲಾಯಿತು.

ಹಿಂದೂಗಳಿಗೆ ತಮ್ಮದೇ ಘಾತುಕ ಹಿಂದೂಗಳಿಂದ ಹೆಚ್ಚು ಅಪಾಯ! – T Rajasingh

ಜಾತ್ಯತೀತರು ಹಿಂದೂ ಧರ್ಮದ ಬಗ್ಗೆ ತಪ್ಪು ಕಲ್ಪನೆಗಳನ್ನು ಹರಡುವ ಹಟ ಹಿಡಿದಿದ್ದಾರೆ. ಇದಕ್ಕೆ ಕಡಿವಾಣ ಹಾಕುವುದು ಅವಶ್ಯಕವಾಗಿದೆ. ಪ್ರಧಾನಮಂತ್ರಿ ಮೋದಿ ಅವರು ಇಲ್ಲದೇ ಇದ್ದಿದ್ದರೆ, ಇಂದು ದೇಶ ಎಲ್ಲಿಗೋ ಹೋಗಿರುತ್ತಿತ್ತು, ಎಂದು ಭಾಗ್ಯನಗರದ ಗೋಶಾಮಹಲ್…

ಛತ್ತೀಸ್‌ಗಢದಲ್ಲಿ ೧೪೦ ಮುಸಲ್ಮಾನರಿಂದ ‘ಘರ್‌ವಾಪಸಿ’ !

ಛತ್ತೀಸ್‌ಗಢ ರಾಜ್ಯದ ಸಾರಂಗಢದಲ್ಲಿ ಇತ್ತೀಚೆಗೆ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ೧೪೦ ಮುಸಲ್ಮಾನರು ಹಿಂದೂ ಧರ್ಮಕ್ಕೆ ಪುನಃ ಪ್ರವೇಶ ಪಡೆದರು. ಪ.ಪೂ. ಅಜಯ ಉಪಾಧ್ಯಾಯ ಅವರ ವಂದನಿಯ ಉಪಸ್ಥಿತಿಯಲ್ಲಿ ಈ ‘ಘರ್‌ವಾಪಸಿ’ ಕಾರ್ಯಕ್ರಮ ನಡೆಯಿತು.

ಅಫಜಲ ಖಾನ್ ವಧೆಯ ಶಿಲ್ಪಕ್ಕಾಗಿ ಮುಂದಾಳತ್ವ ವಹಿಸಿದ ಮಾಜಿ ಶಾಸಕ ನಿತಿನ ಶಿಂದೆ ಅವರನ್ನು ಕೊಲ್ಲುವುದಾಗಿ ಮತಾಂಧನ ಬೆದರಿಕೆ!

ಇಲ್ಲಿನ ‘ಸಿ ನ್ಯೂಸ್’ನ ಯೂಟ್ಯೂಬ್ ಸುದ್ದಿ ವಾಹಿನಿಯಲ್ಲಿ ಶಿವಾಜಿ ಪ್ರತಾಪಗಡದಲ್ಲಿ ಅಫಜಲ್ ಖಾನ್ ವಧೆಯ ಶಿಲ್ಪವನ್ನು ಸ್ಥಾಪಿಸುವ ಕುರಿತಾದ ಸುದ್ದಿಯನ್ನು ನೋಡಿ, ಹಿಂದೂ ಏಕತಾ ಆಂದೋಲನದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ. ನಿತಿನ…

ಇಂಡೋನೇಷ್ಯಾದಲ್ಲಿ ತಯಾರಿಸಲಾದ ಮತ್ತು ‘ಹಲಾಲ್’ ಪ್ರಮಾಣಪತ್ರವನ್ನು ಹೊಂದಿರುವ ‘ಮೆಂಟೋಸ್’ ಉತ್ಪನ್ನವನ್ನು ಹಿಂದುತ್ವನಿಷ್ಠರ ಪ್ರಬೋಧನೆಯ ನಂತರ ಅಂಗಡಿಯಿಂದ ತೆರವು!

ಈ ಪ್ರಬೋಧನೆಯ ನಂತರ, ಸಂಬಂಧಪಟ್ಟ ಅಂಗಡಿಯವರು ‘ಮೆಂಟೋಸ್’ ಸಿಹಿತಿಂಡಿಗಳನ್ನು ತೆಗೆದಿಟ್ಟು, ‘ಇನ್ನು ಮುಂದೆ ‘ಹಲಾಲ್’ ಪ್ರಮಾಣಪತ್ರದ ಯಾವುದೇ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ’ ಎಂದು ಭರವಸೆ ನೀಡಿದರು.