ಮಾರ್ಚ್ 8 ರಂದು ಬೆಂಗಳೂರಿನ ಕೋರಮಂಗಲದಲ್ಲಿರುವ Ministry of Comedy ನಲ್ಲಿ ಬೆಂಗಾಳಿ ಮೂಲದ ನಾಸಿಫ್ ಅಕ್ತರ್ ಎಂಬ ವ್ಯಕ್ತಿಯ ಕಾಮಿಡಿ ಶೋ ಆಯೋಜನೆ ಮಾಡಲಾಗಿತ್ತು. ಈತ ತನ್ನ ಹಿಂದಿನ ಕೆಲವು ಕಾಮಿಡಿ ಶೋಗಳಲ್ಲಿ…
ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಛತ್ತೀಸ್‌ಗಢದ ಪ್ರಮುಖ ದಿನಪತ್ರಿಕೆಗಳಾದ ‘ದೈನಿಕ ಭಾಸ್ಕರ್’ ಮತ್ತು ‘ಹರಿಭೂಮಿ’ಯಲ್ಲಿ ಭಗವಾನ್ ಶಿವ ಮತ್ತು ಶ್ರೀ ಗಣೇಶನನ್ನು ವಾಣಿಜ್ಯ ಜಾಹೀರಾತುಗಳಲ್ಲಿ ಅನುಚಿತವಾಗಿ ಬಳಸಿಕೊಂಡ ‘ಶ್ರೀ ಗಣೇಶ್ ಗ್ಲೋಬಲ್ ಗುಲಾಲ್ ಪ್ರೈವೇಟ್ ಲಿಮಿಟೆಡ್’…
ಹಿಂದೂ ಸಮಾಜದಲ್ಲಿ ಏಕತೆ ಮತ್ತು ಸಂಘಟನೆ ಬಲಪಡಿಸುವುದು, ಧಾರ್ಮಿಕ ಜಾಗೃತಿ ಮೂಡಿಸುವುದು, ಸನಾತನ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವುದು ಮತಾಂತರ ತಡೆ, ಗೋ-ರಕ್ಷಣೆ, ದೇವಸ್ಥಾನ ಸಂರಕ್ಷಣೆ ಮುಂತಾದ ವಿಷಯಗಳ ಬಗ್ಗೆ…
ದೇವಸ್ಥಾನಗಳ ಪಾವಿತ್ರ್ಯತೆ, ಸಂಸ್ಕೃತಿಯ ಗೌರವ ಮತ್ತು ಶಿಸ್ತುಬದ್ಧ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ, ದೇವಸ್ಥಾನಗಳಿಗೆ ಬರುವ ಭಕ್ತರು ಯೋಗ್ಯ ವೇಷಭೂಷಣವನ್ನು ಧರಿಸುವಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಕರ್ನಾಟಕ ಮಂದಿರ ಮಹಾಸಂಘದಿಂದ ಕೈಗೊಳ್ಳಲಾಗಿದೆ.
ಕರ್ನಾಟಕ ದೇವಸ್ಥಾನ ಮಹಾಸಂಘದ ಅಭಿಯಾನಕ್ಕೆ ಮತ್ತಷ್ಟು ಬಲ ! ಶೃಂಗೇರಿ ಶಾರದಾ ಪೀಠದಲ್ಲಿ ಈಗ ವಸ್ತ್ರ ಸಂಹಿತೆ ಜಾರಿಯಾಗಿದೆ. ಹಾಗಾಗಿ ದೇವಸ್ಥಾನಕ್ಕೆ ಬರುವವರು ಇನ್ನು ತುಂಡುಡುಗೆ ತೊಟ್ಟು ಬರುವಂತಿಲ್ಲ. ಆಗಸ್ಟ್ 15 ರಿಂದ ಈ…
ಇದು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ಲಭಿಸಿದ ಜಯ ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಮಸೂದೆ ಖಂಡಿಸಿ ರಾಜ್ಯಾದಾದ್ಯಂತ 15 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಆಂದೋಲನ ನಡೆಸಿ ಮನವಿ ನೀಡಿತ್ತು…
‘ಸುರಾಜ್ಯ ಅಭಿಯಾನ’ಕ್ಕೆ ಯಶಸ್ಸು: ಅಕ್ರಮ ಪ್ರಯಾಣಿಕರ ಆಪ್ ಬಂದ್ ಮಾಡಲು ಸಾರಿಗೆ ಇಲಾಖೆ ಸೂಚನೆ ! ‘ಮೇಕ್ ಮೈ ಟ್ರಿಪ್’, ‘ರೆಡ್ ಬಸ್’, ‘ಗೋಯಿಬಿಬೋ’, ‘ಸವಾರಿ’, ‘ಇನ್ ಡ್ರೈವ್’, ‘ರ್ಯಾಪಿಡೋ’, ‘ಕ್ವಿಕ್ ರೈಡ್’, ‘ರ್ಯಾಪಿಡೋ’…
ತ್ವರಿತ ಸ್ಪಂದನೆಗೆ ಸ್ವಾಗತ; ಕಾಮಗಾರಿ ವಿಳಂಬಕ್ಕೆ ಆತಂಕ ಬೆಂಗಳೂರು (ಸೋಮವಾರ, ಫೆಬ್ರವರಿ 12) : ನಗರದ ರಸ್ತೆ ಗುಂಡಿಗಳನ್ನು ವಿಳಂಬ ಮಾಡದೇ ದುರಸ್ತಿಗೊಳಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಅಂಗಸಂಸ್ಥೆಯಾದ ಸುರಾಜ್ಯ ಅಭಿಯಾನವು ಮನವಿ ಮಾಡಿದ್ದು,…
ಜಾಹೀರಾತಿನಲ್ಲಿ ಪ್ರಭು ಶ್ರೀ ರಾಮನು ವೊಲ್ಕ್ಸವೇಗನ್ ಕಾರು ಚಲಾಯಿಸುತ್ತಿದ್ದು ದಾರಿಯಲ್ಲಿ ರಾವಣ ಕಾಣುತ್ತಾನೆ, ಅದರ ನಂತರ ಪ್ರಭು ಶ್ರೀರಾಮ ರಾವಣನನ್ನು ಕಾರಿನಲ್ಲಿ ಕೂರಲು ಹೇಳುತ್ತಾರೆ. ನಂತರ ರಾವಣ ಕಾರಿನಲ್ಲಿ ಆರಾಮಾಗಿ ಕುಳಿತುಕೊಳ್ಳುತ್ತಾನೆ . ಈ…
ಪಿ.ವಿ.ಸಿ. ಪೈಪ್ ಮತ್ತು ಫಿಟ್ಟಿಂಗ್‌ಗಳ ಉತ್ಪಾದನೆ ಮಾಡುವ ‘ಫಿನೋಲೆಕ್ಸ್’ ಭಾರತದ ಪ್ರಮುಖ ಪಿ.ವಿ.ಸಿ. ಪೈಪ್ ಉತ್ಪಾದಕರಲ್ಲಿ ಒಂದು. ಫಿನೋಲೆಕ್ಸ್ ತನ್ನ ಅಧಿಕೃತ ಫೇಸ್‌ಬುಕ್ ಪೇಜ್ ನಲ್ಲಿ ಶುಭಾಶಯ ತಿಳಿಸುವ ಜಾಹೀರಾತನ್ನು ಪ್ರಸಾರ ಮಾಡಿತ್ತು. ಅದರಲ್ಲಿ …