ವಿರೋಧಿಸಿ : `ಅಮೆಜಾನ್ ಅಮೆರಿಕಾ’ದಲ್ಲಿ ಕಾಳಿ ಮಾತೆಯನ್ನು ಗಲ್ಲಿಗೇರಿಸಿರುವಂತಹ ಚಿತ್ರವಿರುವ ಪುಸ್ತಕ ಮಾರಲಾಗುತ್ತಿದೆ !
ಈ ಪುಸ್ತಕದಲ್ಲಿ ಕಾಳಿ ಮಾತೆಗೆ ಗಲ್ಲಿಗೇರಿಸಿರುವ ಚಿತ್ರ ಕಾಣಿಸುತ್ತಲೇ ಭಾರತದಲ್ಲಿ ವಿರೋಧ ಆರಂಭವಾಗಿದೆ. ಇದರಿಂದ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಗಿದೆ. ಹಿಂದೂಗಳು ಟ್ವೀಟ್ ಮೂಲಕ ಅಮೆಜಾನ್ ಗೆ ಈ ರೀತಿಯ ಅಪಮಾನ ಸಹಿಸಲಾಗುವುದಿಲ್ಲ…