ವಟಸಾವಿತ್ರಿ ವ್ರತ (ವಟ ಪೌರ್ಣಿಮೆ)

ಸಾವಿತ್ರಿಯು ಸತ್ಯವಾನನ ಪ್ರಾಣಹರಣದ ನಂತರ ಯಮಧರ್ಮನೊಂದಿಗೆ ಮೂರು ದಿನಗಳ ವರೆಗೆ ಶಾಸ್ತ್ರ ಚರ್ಚೆ ಮಾಡಿದಳು. ಆಗ ಪ್ರಸನ್ನನಾದ ಯಮಧರ್ಮನು ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು Read more »

ಹೊಸ ವರ್ಷವನ್ನು ಡಿಸೆಂಬರ್ ೩೧ರಂದು ಆಚರಿಸದೆ, ಯುಗಾದಿಯಂದು ಆಚರಿಸಿ ಹಿಂದೂ ಸಂಸ್ಕೃತಿಯನ್ನು ಜೋಪಾನ ಮಾಡೋಣ !

ಹಿಂದೂ ಸಂಸ್ಕೃತಿಯು ವಿಶ್ವಕ್ಕೇ ಆನಂದವನ್ನು ನೀಡುವ ಜೀವನಪದ್ಧತಿಯನ್ನು ನೀಡಿದೆ. ಹಾಗಾಗಿ ಇಂತಹ ಮಹಾನ್ ಸಂಸ್ಕೃತಿಯು ನಮಗೆ ತಿಳಿಸಿರುವಂತೆ ಯುಗಾದಿಯಂದೇ ಹೊಸವರ್ಷ ಆಚರಿಸೋಣ. Read more »

ಲಕ್ಷ್ಮೀಪೂಜೆ

ಲಕ್ಷ್ಮೀ ಪೂಜೆ/ ಲಕ್ಷ್ಮೀ ಪೂಜೆಯಂದು ಲಕ್ಷ್ಮೀ ಕುಬೇರರನ್ನು ಏಕೆ ಪೂಜಿಸಬೇಕು/ ಅಲಕ್ಷ್ಮೀಯನ್ನು ಏಕೆ ದೂರಗೊಳಿಸುವುದು Read more »

ತುಳಸೀ ವಿವಾಹ

ತುಳಸಿ ವಿವಾಹದಿಂದ ಶುಭ ದಿನಗಳು ಅಂದರೆ ಮುಹೂರ್ತಗಳು ಉಳ್ಳ ದಿನಗಳ ಪ್ರಾರಂಭವಾಗುತ್ತದೆ. ‘ಈ ವಿವಾಹವು ಭಾರತೀಯ ಸಂಸ್ಕೃತಿಯ ಆದರ್ಶತ್ವವನ್ನು ದರ್ಶಿಸುವ ವಿವಾಹವಾಗಿದೆ’ ಎಂದು ನಂಬಿಕೆಯಿದೆ. Read more »

ಗೋವತ್ಸದ್ವಾದಶಿ/ಗುರುದ್ವಾದಶಿ

ಆಶ್ವಯುಜ ಕೃಷ್ಣ ದ್ವಾದಶಿಯಂದು ಗೊವತ್ಸ ದ್ವಾದಶಿ ಮತ್ತು ಗುರುದ್ವಾದಶಿಯನ್ನು ಆಚರಿಸುತ್ತಾರೆ. ಸಮುದ್ರ ಮಂಥನದಲ್ಲಿ ಉತ್ಪನ್ನವಾದ ೫ ಗೋವುಗಳಲ್ಲಿ ಒಂದನ್ನು ಪೂಜಿಸುವ ದಿನವಿದು. Read more »

ಬಲಿಪಾಡ್ಯಮಿ (ಕಾರ್ತಿಕ ಶುದ್ಧ ಪ್ರತಿಪದಾ)

ಬಲಿಪಾಡ್ಯಮಿಗೆ ಬಲಿರಾಜನ ಪೂಜೆಯನ್ನು ಮಾಡುತ್ತಾರೆ. ಬಲಿರಾಜನು ರಾಕ್ಷಸ ಕುಲದಲ್ಲಿ ಜನಿಸಿದರೂ ಪುಣ್ಯಕರ್ಮಗಳಿಂದ ವಾಮನ (ವಿಷ್ಣುವಿನ ಅವತಾರ) ದೇವರ ಕೃಪೆಯಾಯಿತು. Read more »