ಹಾಸನದ ಹಾಸನಾಂಬಾ ದೇವಿ

ಸುಮಾರು ೧೨ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ.ಕೃಷ್ಣಪ್ಪ ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು, ಎಂದು ಇಲ್ಲಿನ ನಂಬಿಕೆಯಾಗಿದೆ. ಹಾಸನಾಂಬಾ ದೇವಿಯ ಬಗ್ಗೆ ಓದಿ.. Read more »

ಮಹಾಭಾರತ ‘ಧರ್ಮಯುದ್ಧ’ವೆಂದು ಏಕೆ ಹೇಳುತ್ತಾರೆ ?

ಮಹಾಭಾರತ ಯುದ್ಧದಲ್ಲಿ ಕೇವಲ ಪಾಂಡವರ ಮಾತ್ರವಲ್ಲ ದುರ್ಯೋಧನ ಕೂಡ ಧರ್ಮ ಪಾಲನೆಯನ್ನು ಮಾಡಿದ್ದನು. ಆದುದರಿಂದಲೇ ಮಹಾಭಾರತ ‘ಧರ್ಮ ಯುದ್ಧ’ ಎಂದು ಪ್ರಸಿದ್ಧವಾಗಿದೆ. Read more »

ಜಲಮಾಲಿನ್ಯ – ನದಿಗಳ ಮೇಲಿನ ಅತ್ಯಚಾರ !

ಯಮುನೆಯ ದಡದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ ಕಸವು ದೊರೆಯುತ್ತದೆ. ನದಿಯ ದಡದಲ್ಲಿ ಸ್ವಲ್ಪ ದೂರದಲ್ಲಿ ಸಂಗ್ರಹಿಸಲಾದ ಕಸದ ರಾಶಿಯನ್ನು ನೋಡಿದಾಗ ಪ್ರತಿಯೊಬ್ಬರ ಕಣ್ಣು ಅಗಲವಾಗುತ್ತದೆ. ನದಿಯನ್ನು ಕೊಳಚೆಗುಂಡಿಯನ್ನಾಗಿಸುವ ಕೃತಘ್ನ ಜನತೆ ! Read more »

ಪ್ರಾಚೀನ ಹಿಂದೂ ಅಂಕಗಣಿತ ಮಹಿಮೆ !

ಒಂದರ ಮುಂದೆ ೫೦ ಶೂನ್ಯಗಳು ಅಥವಾ ೧೦೦ ಶೂನ್ಯಗಳು ಅಂದರೆ ಎಷ್ಟು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಹಾಗಾದರೆ ಇಂತಹ ಸಂಖ್ಯೆಯ ಉಚ್ಚಾರವನ್ನಾದರೂ ಹೇಗೆ ಮಾಡುವುದು ? ಇದರ ಉತ್ತರ ಭಾರತೀಯ ಅಂಕ ಗಣಿತದಲ್ಲಿದೆ. Read more »

ಸಂಶೋಧನೆಗಳ ಮೂಲಕ ತಂತ್ರಜ್ಞಾನವನ್ನು ಪ್ರಭಾವಿಯಾಗಿ ಉಪಯೋಗಿಸುವ ಇಸ್ರೇಲ್‌!

ಇಸ್ರೇಲ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ತಾಂತ್ರಿಕ ಪ್ರಗತಿಯ ದಿಕ್ಕಿನಲ್ಲಿ ಹಾಕಿದ ದಾಪುಗಾಲು ! ೧೪ ಮೇ ರಂದು ಇರುವ ಇಸ್ರೇಲಿನ ಸ್ವಾತಂತ್ರ್ಯದಿನದ ನಿಮಿತ್ತ…. Read more »

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಳಾಯಿ

ಕುಳಾಯಿ ಎಂಬ ಹಳ್ಳಿಯು ಈಗಿನ ಚಿತ್ರಾಪುರ. ಇದು ಮಂಗಳೂರು ತಾಲ್ಲೂಕಿನಲ್ಲಿರುವ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ತಾಯಿ ದುರ್ಗಾಪರಮೇಶ್ವರಿಯನ್ನು ಪೂಜಿಸುತ್ತಾರೆ. Read more »

ಶ್ರೀ ಗಣೇಶ ಜಯಂತಿ

ಮಾಘ ಶುಕ್ಲ ಪಕ್ಷ ಚತುರ್ಥಿಯಂದು ಗಣೇಶ ಲಹರಿಗಳು ಪ್ರಪ್ರಥಮವಾಗಿ ಪೃಥ್ವಿಯನ್ನು ತಲುಪಿದವು (ಅಂದರೆ ಗಣೇಶ ಜನಿಸಿದ ದಿನ). ಈ ದಿನದಂದು ಶ್ರೀ ಗಣೇಶ ಜಯಂತಿಯನ್ನು ಆಚರಿಸುತ್ತೇವೆ. Read more »

ಕಾರಂಜಾ – ಶ್ರೀ ನೃಸಿಂಹ ಸರಸ್ವತೀಯ ಜನ್ಮಸ್ಥಾನ !

ಕಾರಂಜಾದ ಪೌರಾಣಿಕ ಮತ್ತು ಐತಿಹಾಸಿಕ ಹೆಸರು ಶ್ರೀ ಕರಂಜ ಋಷಿಗಳ ಕೃಪೆಯಿಂದ ದೊರೆತಿದೆ. ಕಾರಂಜಾ ಗ್ರಾಮವು ಶ್ರೀ ದತ್ತಗುರುಗಳ ದ್ವಿತೀಯ ಅವತಾರ ಶ್ರೀ ನೃಸಿಂಹ ಸರಸ್ವತೀ ಸ್ವಾಮೀ ಮಹಾರಾಜರ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದಿದೆ Read more »